ಶುಕ್ರವಾರ, ಮೇ 14, 2021
21 °C

ಏಷ್ಯಾ ಸ್ನೂಕರ್: ಪಂಕಜ್ ಅಡ್ವಾಣಿಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಪಂಕಜ್ ಅಡ್ವಾಣಿ ದೋಹಾದಲ್ಲಿ ನಡೆಯುತ್ತಿರುವ 28ನೇ ಏಷ್ಯಾ ಸ್ನೂಕರ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಅವರು ಖತಾರ್‌ನ ಅಹಮ್ಮದ್ ಸೈಫ್ ಅವರನ್ನು 4-0 ಯಿಂದ ಸೋಲಿಸಿದರು. ಇದಕ್ಕೂ ಮೊದಲಿನ ಪಂದ್ಯದಲ್ಲಿ ಅಡ್ವಾಣಿ ಕುವೈತ್‌ನ ಇಬ್ರಾಹಿಂ ಅಲ್‌ಶರಾಹ್ ಅವರನ್ನು ನಿರಾಯಾಸವಾಗಿ ಮಣಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನೊಂದು ಪಂದ್ಯದಲ್ಲಿ ಭಾರತದ ಆದಿತ್ಯ ಮೆಹ್ತಾ 4-0 ಯಿಂದ ಯುಎಇಯ ಮಹಮ್ಮದ್ ಷೆಹಾಬ್ ಅವರನ್ನು ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.