ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ನಂ.1

ನವದೆಹಲಿ: ಭಾರತದ ಟೆಸ್ಟ್ ಕ್ರಿಕೆಟ್ ತಂಡವು ಐಸಿಸಿ ರ್ಯಾಂಕಿಂಗ್ನಲ್ಲಿ ಬುಧವಾರ ಮೊದಲ ಸ್ಥಾನಕ್ಕೆ ಮರಳಿದೆ.
ನಾಳೆಯಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದರೆ ಸತತ ಮೂರನೇ ಬಾರಿಗೆ ಈ ಗೆಲುವು ಸಾಧಿಸಿದ ಹೆಗ್ಗಳಿಕೆಯ ಜತೆಗೆ 112 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನ ಕಾಯ್ದುಕೊಳ್ಳಲಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್ನ ಟಾಪ್ 10 ತಂಡಗಳು:
1. ಭಾರತ
2. ಪಾಕಿಸ್ತಾನ
3. ಆಸ್ಟ್ರೇಲಿಯಾ
4. ಇಂಗ್ಲೆಂಡ್
5. ನ್ಯೂಜಿಲೆಂಡ್
6. ಶ್ರೀಲಂಕಾ
7. ದಕ್ಷಿಣ ಆಫ್ರಿಕಾ
8. ವೆಸ್ಟ್ಇಂಡೀಸ್
9. ಬಾಂಗ್ಲಾದೇಶ
10. ಬಿಂಬಾಬ್ವೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.