ಶುಕ್ರವಾರ, ಏಪ್ರಿಲ್ 23, 2021
31 °C

ಒಂಚೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಂಪತಿಯ ಪತ್ರ ವಿಕ್ರಮ

ದೆಹಲಿಯ ಸುಭಾಷ್ ಹಾಗೂ ಮಧು ಅಗರ್‌ವಾಲ್ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಗುರುತಾದರು. ಭಾರತದ ಪತ್ರಿಕೆಗಳಲ್ಲಿ ಅತಿ ಹೆಚ್ಚು ಸಂಪಾದಕರಿಗೆ ಪತ್ರ ಬರೆದು, ಪ್ರಕಟವಾದದ್ದಕ್ಕೆ ಅವರಿಬ್ಬರ ಹೆಸರು ಲಿಮ್ಕಾ ಪುಸ್ತಕ ಸೇರಿದ್ದು. ಸುಭಾಷ್, ಮಧು ದಂಪತಿ ಬರೆದ ಒಟ್ಟು 18 ಸಾವಿರ ಪತ್ರಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಟೈಪಿಸ್ಟ್ ಕಲಾವಿದ

ಅರುವತ್ತು ವರ್ಷ ವಯಸ್ಸಿನ ಚಂದ್ರಕಾಂತ್ ಭಿಂಡೆ ಟೈಪಿಸ್ಟ್ ಕಲಾವಿದ. ಅವರು ಟೈಪ್‌ರೈಟರ್ ಬಳಸಿಕೊಂಡೇ ಅನೇಕ ವ್ಯಕ್ತಿಗಳ ಚಿತ್ರ ಬಿಡಿಸುತ್ತಾರೆ. ನಿಮಿಷಕ್ಕೆ 90 ಪದಗಳನ್ನು ಟೈಪಿಸುವ ಅವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕರ ಚಿತ್ರಗಳನ್ನು ಬಿಡಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.