ಶನಿವಾರ, ಮಾರ್ಚ್ 6, 2021
18 °C

ಒಪೆರಾ ಹೌಸ್‌ನಲ್ಲಿ ‘ವಿವಿಧ್‌’ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಪೆರಾ ಹೌಸ್‌ನಲ್ಲಿ ‘ವಿವಿಧ್‌’ ಸಂಭ್ರಮ

ಸಿಡ್ನಿಯಲ್ಲಿರುವ ಒಪೆರಾ ಹೌಸ್‌ನಲ್ಲಿ ಆಯೋಜಿಸಿದ್ದ ‘ವಿವಿಧ್‌’ ಬೆಳಕಿನ ಕಾರ್ಯಕ್ರಮ­ವನ್ನು ಪ್ರವಾಸಿಗಳು ವೀಕ್ಷಿಸಿದರು. ವಾರ್ಷಿಕವಾಗಿ ನಡೆಸುವ ‘ವಿವಿಧ್‌’ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶೇಷವಾದ ದೀಪಗಳನ್ನು ಅಳವಡಿಸಲಾಗಿದೆ. ಈ ಕಾರ್ಯಕ್ರಮವು ಮೇ 23ರಿಂದ ಜೂನ್‌ 9ರವರೆಗೆ ನಡೆಯಲಿದೆ –ಎಎಫ್‌ಪಿ ಚಿತ್ರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.