ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ. ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮತ್ತು ತುಮಕೂರಿನಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.

ಬಸರಾಳು, ತುರುವೇಕೆರೆ ಮತ್ತು ಬುಕ್ಕಪಟ್ಟಣದಲ್ಲಿ ತಲಾ 4, ಕಳಗಿ, ಸಕಲೇಶಪುರ, ಕೃಷ್ಣರಾಜ ಸಾಗರ, ಶ್ರೀರಾಮಪುರ, ಗುಬ್ಬಿ, ಕುಣಿಗಲ್ನಲ್ಲಿ ತಲಾ 3, ಯೆಡವಾಡ, ಮುದ್ದೇಬಿಹಾಳ, ತಾಲಿಕೋಎ, ಇಂಡಿ, ಕೊಪ್ಪಳ, ನೆಲೋಗಿ, ಕಮಲಾಪುರ, ಹುಣಸಗಿ, ನಾರಾಯಣಪುರ, ಮಾಲನೂರು, ಹೆಗ್ಗಡದೇವನಕೋಟೆ, ಬೆಂಗಳೂರು ನಗರ, ಜಗಳೂರು, ಹುಲಿಯೂರು ದುರ್ಗ, ಮಧುಗಿರಿ, ಬರಗೂರುಗಳಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಮುಂಡರಗಿ, ಮುನಿರಾಬಾದ್, ಜಮಖಂಡಿ, ಬಿಜಾಪುರ, ಚಿತ್ತಾಪುರ, ಚಿಂಚೋಳಿ, ಸೂಳೆಪೇಟೆ, ಕೆಂಬಾವಿ, ಶೋರಾಪುರ, ಶಹಾಪುರ, ಸೈದಾಪುರ, ರಾಯಚೂರು, ಗುಂಡ್ಲುಪೇಟೆ, ನೆಲಮಂಗಲ, ಹಡಗಲಿ, ಸಂತೆಬೆನ್ನೂರು, ಹರಪನಹಳ್ಳಿ, ಚಿತ್ರದುರ್ಗ, ತೊಂಡೆಬಾವಿ, ಗೌರಿಬಿದನೂರು, ಶಿರಾ ಮತ್ತು ಕನಕಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಬೆಳಗಾವಿ ವಿಮಾನ ನಿಲ್ದಾಣ ಮತ್ತು ಹಾವೇರಿಯಲ್ಲಿ ಗರಿಷ್ಠ ಉಷ್ಣಾಂಶ 33.4 ಡಿಗ್ರಿ ಸೆಲ್ಸಿಯಸ್ ಮತ್ತು ಚಾಮರಾಜನಗರದಲ್ಲಿ ಕನಿಷ್ಠ ಉಷ್ಣಾಂಶ 15.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುನ್ಸೂಚನೆ: ಮುಂದಿನ 24 ಗಂಟೆಗಳವರೆಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ಕರಾವಳಿಯ ಕೆಲವು ಬಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಗಳ ವರೆಗೂ ಉತ್ತರ ಮತ್ತು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು ಕರಾವಳಿಯಲ್ಲಿ ಒಣಹವೆ ಮುಂದುವರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.