ಶನಿವಾರ, ಮೇ 28, 2022
24 °C

ಓಮ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಸೈನರ್ ಒಡವೆಗಳಿಗೆ ಹೆಸರಾದ ಆಭರಣ ಮಳಿಗೆ, ಓಮ್ ಜುವೆಲ್ಸ್‌ಗೆ ಈಗ ಮೂರನೇ ವಾರ್ಷಿಕೋತ್ಸವದ ಸಂಭ್ರಮ.

ನಿತ್ಯ ಧರಿಸುವ ಒಡವೆಗಳಿಂದ ಹಿಡಿದು ಲಾಲಿತ್ಯಮಯವಾದ ವಿಲಾಸಿ ಒಡವೆಗಳವರೆಗೆ ಸೂಕ್ಷ್ಮ ವಿನ್ಯಾಸಗಳು, ಅದ್ಧೂರಿ ವರ್ಣಗಳು, ಬಲು ನಾಜೂಕಿನ ಕುಸುರಿಯ ಹಲವು ಶ್ರೇಣಿಗಳು ಇಲ್ಲಿವೆ. ವಜ್ರ, ಅಮೂಲ್ಯ ಮತ್ತು ಅರೆ ಅಮೂಲ್ಯ ಹರಳುಗಳು, ಮುತ್ತಿನ ಒಡವೆಗಳು ಮತ್ತು ಕೈಗಡಿಯಾರಗಳು. ಜ್ಯಾಮಿತಿಯ ನಿಯಮಗಳಿಗೆ ಬದ್ಧವಾಗಿಯೂ ನಯವಾದ ಮೃದುತ್ವ ಪಡೆದುಕೊಂಡ ಆಭರಣಗಳು. ತುಂಬ ಸಾಧಾರಣವಾದ ಸಂದರ್ಭಗಳಿಗೂ ಅತ್ಯಂತ ವಿಶೇಷ ಕ್ಷಣಗಳಿಗೂ ಅನ್ವಯವಾಗುವಂತೆ ತಯಾರಾಗಿವೆ. ಮೂರನೇ ವರ್ಷಾಚರಣೆ ನಿಮಿತ್ತ ಫೆ. 19ರ ವರೆಗೆ ಓಮ್, ಆಭರಣ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ. ಈ ಅವಧಿಯಲ್ಲಿ ತಯಾರಿಕೆ ವೆಚ್ಚ ಮತ್ತು ವೇಸ್ಟೇಜ್ ಪೂರ್ಣ ಉಚಿತ. ಅಲ್ಲದೆ ಪ್ರತಿ ಖರೀದಿಯ ಜತೆಗೂ ಉಡುಗೊರೆಗಳಿವೆ. ಸ್ಥಳ: 76, ಓಮ್ ಪ್ಲಾಜಾ, 3ನೇ ಕ್ರಾಸ್, ರೆಸಿಡೆನ್ಸಿ ರಸ್ತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.