ಬುಧವಾರ, ಫೆಬ್ರವರಿ 19, 2020
21 °C

ಕಟ್ಟಡ ಕುಸಿತದ ಮುನ್ಸೂಚನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಭೂಕಂಪದ ಪರಿಣಾಮ ಕಟ್ಟಡಗಳು ಕುಸಿಯುವುದು ಸಾಮಾನ್ಯ. ಆದರೆ ಇನ್ನು ಮುಂದೆ ಅಂತಹ ಅವಘಡಗಳ ಮುನ್ಸೂಚನೆ ನೀಡುವ ವಿನೂತನ ಮಾರ್ಗವನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಭೂಮಿಯ ಒಳಪದರಲ್ಲಿ ನಡೆಯುವ ಕಂಪನದ ಪರಿಣಾಮ ಕಟ್ಟಡಗಳು ಕುಸಿ­ಯುವ ಅಪಾಯ ತಿಳಿಸುವ ವ್ಯವಸ್ಥೆಯನ್ನು ಸಂಶೋಧಿಸಿರು­ವುದಾಗಿ ಕೊಲೆರೆಡೊ ಹಾಗೂ ಮಿಚಿಗನ್‌ ವಿ.ವಿ ಸಂಶೋಧಕರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)