ಬುಧವಾರ, ಮೇ 12, 2021
20 °C

ಕಥೆ, ಕವಿತೆ, ಪ್ರಬಂಧ, ನುಡಿಚಿತ್ರಗಳಿಗೆ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಥೆ, ಕವಿತೆ, ಪ್ರಬಂಧ, ನುಡಿಚಿತ್ರ- ಎಲ್ಲ ಪ್ರಕಾರದ ಬರಹಗಳನ್ನೂ `ಸಾಪ್ತಾಹಿಕ ಪುರವಣಿ~ ಸ್ವಾಗತಿಸುತ್ತದೆ. ಹೊಸ ಸಂವೇದನೆ, ಚುರುಕು ಬರವಣಿಗೆ ಅಗತ್ಯ. ಪೂರಕ ಛಾಯಾ ಚಿತ್ರಗಳಿದ್ದರೆ ಅನುಕೂಲ.ಮಕ್ಕಳ ಮನಸ್ಸಿಗೆ ಮುದ ನೀಡುವ ಹಾಗೂ ಅವರ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವ ಕಥೆ, ಕವಿತೆ, ಲೇಖನಗಳನ್ನು ನಿರೀಕ್ಷಿಸುತ್ತೇವೆ. ಪುರವಣಿಗೆ ಕಳುಹಿಸುವ ಬರಹಗಳು ಬ್ಲಾಗ್, ಅಂತರ್ಜಾಲ ಪತ್ರಿಕೆ ಸೇರಿದಂತೆ ಯಾವ ಮಾಧ್ಯಮ ಗಳಲ್ಲೂ ಪ್ರಕಟವಾಗಿರ ಬಾರದು.ಬರಹಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ,  ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-560001, ಇ-ಮೇಲ್: saapupv@gmail.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.