ಕೋಲಾರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಜೆ.ಜಿ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎ.ಅಶ್ವಥರೆಡ್ಡಿ, ಎಂ.ವಿ.ಜನಾರ್ದನ್ (ಗೌರವ ಕಾರ್ಯದರ್ಶಿಗಳು), ಪುರುಷೋತ್ತಮರಾವ್ (ಕೋಶಾಧ್ಯಕ್ಷ), ತೇ.ಸಿ.ಬದರಿನಾಥ್ (ಪ್ರಧಾನ ಜಿಲ್ಲಾ ಸಂಚಾಲಕ), ರತ್ನಪ್ಪ (ಸಂಚಾಲಕ).

ತಾಲ್ಲೂಕು ಘಟಕಗಳ ಅಧ್ಯಕ್ಷರು-ಕೆ.ಎನ್.ಪರಮೇಶ್ (ಕೋಲಾರ), ಆರ್.ಅಶ್ವಥ್ (ಬಂಗಾರಪೇಟೆ), ಡಾ.ಜಿ.ಶಿವಪ್ಪ (ಮುಳಬಾಗಲು), ಮಾ.ಗೋ.ಮಧುಸೂದನ (ಮಾಲೂರು), ಆರ್.ರವಿಕುಮಾರ್ (ಶ್ರೀನಿವಾಸಪುರ) ಮತ್ತು ದೇಶಪಾಂಡೆ (ಕೆಜಿಎಫ್ ವಿಶೇಷ ಘಟಕ).

ಜಿಲ್ಲಾ ಪ್ರತಿನಿಧಿಗಳು: ಯಶೋಧಾ, ಕೆ.ಎನ್.ವಿಮಲ, ನಾರಾಯಣಪ್ಪ, ಆರ್.ಎಸ್.ಕೃಷ್ಣಯ್ಯಶೆಟ್ಟಿ, ಪಲ್ಲವಿಮಣಿ, ಅರವಿಂದ ಕಟ್ಟಿ, ಎಲ್.ವೆಂಕಟಸುಬ್ಬಯ್ಯ. ಜಿಲ್ಲಾ ಕಾರ್ಯಕಾರಿ ಸಮಿತಿ: ಸುಲೈಮಾನ್ ಖಾನ್, ಎನ್.ಕೆ.ಅಚ್ಯುತ, ಮರಿಸ್ವಾಮಿ, ಪಿ.ನಾರಾಯಣಪ್ಪ, ವಿ.ವಿಜಯಕುಮಾರ್, ಶ್ರೀನಿವಾಸ್, ಎಂ.ಪಿ.ನಾರಾಯಣಸ್ವಾಮಿ, ಭಾಗ್ಯ, ನಾರಾಯಣಸ್ವಾಮಿ, ಶ್ಯಾಮಲ ಮತ್ತು ನಂಜುಂಡಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.