ಕಲರ್ ಡ್ಯೂ

7

ಕಲರ್ ಡ್ಯೂ

Published:
Updated:
ಕಲರ್ ಡ್ಯೂ

ಲೋಟಸ್ ಹರ್ಬಲ್ಸ್ ಹತ್ತು ಹೊಸ ಬಣ್ಣಗಳಲ್ಲಿ `ಕಲರ್ ಡ್ಯೂ~ ಎಂಬ ನೈಲ್ ಎನಾಮೆಲ್ (ಉಗುರಿನ ಬಣ್ಣ) ಬಿಡುಗಡೆ ಮಾಡಿದೆ. ಸಂಪೂರ್ಣ ವಿಷರಹಿತವಾದ ಈ ನೈಸರ್ಗಿಕ ಉಗುರಿನ ಬಣ್ಣಗಳನ್ನು ಎಕಲಾಜಿಕಲ್ ಮೇಕ್‌ಅಪ್ ಶ್ರೇಣಿಯಡಿ ಬಿಡುಗಡೆ ಮಾಡಲಾಗಿದೆ.ಬ್ರೌನಿ, ಗ್ಲೇಸ್, ಪರ್ಪಲ್ ಸ್ಟಾರ್, ಡೀಪ್ ಸೀ, ಪ್ಲಮ್ ಡಿಲೈಟ್, ಡಾರ್ಕ್ ಶಾಂಪೇನ್, ಪ್ಲೇಫುಲ್ ಪಿಂಕ್, ರೆಡ್ ಚಿಲ್ಲಿ, ನಟ್ಟಿ ಲವ್, ಪಿಂಕ್ ಡಾಲ್ ಮತ್ತು ಪೀಚ್ ಪರ್ಫೆಕ್ಟ್ ವರ್ಣಗಳಲ್ಲಿ ಆಯ್ದ  ಮಳಿಗೆಗಳಲ್ಲಿ ಇವು ಲಭ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry