ಕುರುಡು ಹಾವು ಪತ್ತೆ
ಲಂಡನ್ (ಪಿಟಿಐ): ಬ್ರೆಜಿಲ್ನ ಮೆಡೈರಾ ನದಿಯು ಅಮೆಜಾನ್ ನದಿಗೆ ಸೇರುವ ಸ್ಥಳದಲ್ಲಿ ಅಪರೂಪದ ಆರು ಕುರುಡು ಹಾವುಗಳು ಪತ್ತೆಯಾಗಿವೆ ಎಂದು ಜೀವವಿಜ್ಞಾನಿಗಳು ತಿಳಿಸಿದ್ದಾರೆ.
ಮೆಡೈರಾ ನದಿಗೆ ಅಣೆಕಟ್ಟೆ ನಿರ್ಮಿಸುತ್ತಿರುವ ಎಂಜಿನಿಯರ್ಗಳು ಈ ಅಪರೂಪದ ಹಾವುಗಳನ್ನು ಮೊದಲಿಗೆ ನೋಡಿದ್ದಾರೆ. ಈ ಹಾವುಗಳಿಗೆ ಆಕರ್ಷಕ ಬಣ್ಣವಿಲ್ಲ ಮತ್ತು ಕಣ್ಣಿಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.