ಕೊಲಂಬಿಯಾ ಏಷ್ಯಾದಲ್ಲಿ ಉಚಿತ ನೇತ್ರ ಶಿಬಿರ

7

ಕೊಲಂಬಿಯಾ ಏಷ್ಯಾದಲ್ಲಿ ಉಚಿತ ನೇತ್ರ ಶಿಬಿರ

Published:
Updated:
ಕೊಲಂಬಿಯಾ ಏಷ್ಯಾದಲ್ಲಿ ಉಚಿತ ನೇತ್ರ ಶಿಬಿರ

ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶುಕ್ರವಾರದ ವರೆಗೂ ಉಚಿತ ನೇತ್ರ ಪರೀಕ್ಷೆ, ಕಣ್ಣಿನ ಪೊರೆಯ ತಪಾಸಣೆ ನಡೆಯಲಿದೆ.ಇಲ್ಲಿ ರೋಗಿಗಳು ದೂರ ಅಥವಾ ಸಮೀಪ ದೃಷ್ಟಿ, ಫೋಟೊಫೋಬಿಯಾ ಸೇರಿದಂತೆ ಕಣ್ಣಿನ ವಿವಿಧ ಸಮಸ್ಯೆಗಳ ಬಗ್ಗೆ ನುರಿತ ವೈದ್ಯರಿಂದ ಸಲಹೆ ಪಡೆಯಬಹುದು ಎಂದು ಹಿರಿಯ ವೈದ್ಯ ಡಾ. ಎಲನ್ ಕುಮಾರನ್ ತಿಳಿಸಿದ್ದಾರೆ. 

ಮಾಹಿತಿಗೆ: 4179 1000.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry