ಸೋಮವಾರ, ಏಪ್ರಿಲ್ 19, 2021
24 °C

ಕ್ರಿಕೆಟ್‌ಗೆ ವಿದಾಯ ತಂದ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ವಿ.ಎಸ್. ಲಕ್ಷ್ಮಣ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವುದು  ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ತಂದಿದೆ. ಕಳೆದ ಐದು ದಶಕಗಳಲ್ಲಿ ವಿಶ್ವಕ್ರಿಕೆಟ್ ಕಂಡ ಕಲಾತ್ಮಕ ಬ್ಯಾಟ್ಸ್‌ಮನ್‌ಗಳು `ಬ್ರಿಯಾನ್ ಲಾರಾ, ಜಿ. ಆರ್. ವಿಶ್ವನಾಥ್ ಮತ್ತು  ಲಕ್ಷ್ಮಣ್ ಎಂದರೆ ತಪ್ಪಾಗಲಾರದು.ಭಾರತ ಕ್ರಿಕೆಟ್ ಟೀಮಿಗೆ ಎರಡು ತರಹ ಆಯ್ಕೆ ಆಗುತ್ತೆ. ಕೆಲ ಆಟಗಾರರಿಗೆ ಅವರು ಫಾರಂ ಬರುವವರೆವಿಗೂ ಅವಕಾಶ ನೀಡಲಾಗುತ್ತೆ. ಮತ್ತೆ ಕೆಲ ಆಟಗಾರರು ಒಂದು ಇನ್ನಿಂಗ್ಸ್‌ನಲ್ಲಿ ವಿಫಲವಾದರೂ ಮುಂದಿನ ಪಂದ್ಯಕ್ಕೆ ಆಯ್ಕೆ ಆಗುವುದಿಲ್ಲ. ಲಕ್ಷ್ಮಣ್ ಎರಡನೆ ಪಟ್ಟಿಗೆ ಸೇರುತ್ತಾರೆ. ಈ ಸೌಮ್ಯ ಆಟಗಾರನನ್ನು ಕ್ರಿಕೆಟ್ ಮಂಡಳಿ ಸರಿಯಾಗಿ ಅವಕಾಶ ನೀಡದೆ ವಂಚಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.