ಕ್ರಿಕೆಟ್ ಗಾನ

7

ಕ್ರಿಕೆಟ್ ಗಾನ

Published:
Updated:
ಕ್ರಿಕೆಟ್ ಗಾನ

ಉದ್ಯಾನ ನಗರಿಯ್ಲ್ಲಲೀಗ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಜ್ವರ. 16 ದಿನಗಳ ಕ್ರಿಕೆಟ್ ಹಬ್ಬಕ್ಕೆ ಪೂರ್ವಭಾವಿಯಾಗಿ ಅರಮನೆ ಆವರಣದಲ್ಲಿ ಸಂಗೀತ, ಕುಣಿತ ವರ್ಣರಂಜಿತ ಮುನ್ನುಡಿಯಿತ್ತು.ಅಂತರ‌್ರಾಷ್ಟ್ರೀಯ ಖ್ಯಾತಿಯ ಗಾಯಕ ಜೇಯ್ ಶಾನ್ ಯುವ ಮನಸ್ಸುಗಳ ಸಂಭ್ರಮಕ್ಕೆ ಕಾರಣರಾದರು. ನಂತರ ಲುಡಾಕ್ರಿಸ್ ಮತ್ತು ಫ್ಲೋರಿಡಾ ಅವರ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಈ ಖುಷಿಗೆ ಕ್ರಿಕೆಟ್ ಆಟಗಾರರೂ ಸಾಥ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry