ಬುಧವಾರ, ಜನವರಿ 29, 2020
23 °C

ಗಾಲ್ಫ್: ಹನ್ನೊಂದನೇ ಸ್ಥಾನದಲ್ಲಿ ಶರ್ಮಿಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾ ಮಾಂಗಾ, ಸ್ಪೇನ್ (ಪಿಟಿಐ): ಬೆಂಗಳೂರಿನ ಶರ್ಮಿಳಾ ನಿಕೋಲೆಟ್ ಇಲ್ಲಿ ನಡೆಯುತ್ತಿರುವ ಲೇಡೀಸ್ ಯೂರೋಪಿಯನ್ ಟೂರ್ ಗಾಲ್ಫ್‌ನ ಅರ್ಹತಾ ಸ್ಪರ್ಧೆಯ ಅಂತಿಮ ಹಂತದಲ್ಲಿ 11ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.



ಲಾ ಮಾಂಗಾ ಗಾಲ್ಫ್  ರೆಸಾರ್ಟ್‌ನಲ್ಲಿ ಮಂಗಳವಾರ ಮೂರನೇ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಲು ಅವರು 80 ಅವಕಾಶಗಳನ್ನು ಬಳಸಿಕೊಂಡರು.

ಪ್ರತಿಕ್ರಿಯಿಸಿ (+)