ಭಾನುವಾರ, ಮೇ 9, 2021
26 °C

ಗಿಡಮೂಲಿಕಾ ಔಷಧ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯನಗರದ ಶ್ರೀ ವೆಂಕಟೇಶ್ವರ ಸೇವಾ ಕೇಂದ್ರ ಟ್ರಸ್ಟ್ ಮಂಗಳವಾರ (ಜೂ.11) ಉಚಿತ ಗಿಡಮೂಲಿಕಾ ಔಷಧ ಶಿಬಿರ ಆಯೋಜಿಸಿದೆ.ಶಿಬಿರದಲ್ಲಿ ಅಸ್ತಮಾ, ಅಲರ್ಜಿ, ಕರುಳು ಹುಣ್ಣು, ಸ್ಥೂಲಕಾಯ, ಮೂಲವ್ಯಾಧಿ, ಕಾಮಾಲೆ, ಮೂರ್ಛೆರೋಗ, ಬುದ್ಧಿಮಾಂದ್ಯತೆ ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.ಸ್ಥಳ: ಶ್ರೀವೆಂಕಟೇಶ್ವರ ಸೇವಾ ಕೇಂದ್ರ, ನಂ 206, 2ನೇ ಮಹಡಿ, 23ನೇ ಅಡ್ಡರಸ್ತೆ, 6ನೇ ಬ್ಲಾಕ್, ಜಯನಗರ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1. ಮಾಹಿತಿಗೆ: 98805 63420.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.