ಸುಬಾ: ದೆಹಲಿ ಸಂಧಾನ ವಿಫಲ
ಅಮೃತಸರ. ಸೆ. 21- ಪಂಜಾಬಿ ಸುಬಾ ಪ್ರಶ್ನೆಯ ಬಗ್ಗೆ ಪಾಟಿಯಾಲದ ಮಹಾರಾಜರು ಮತ್ತು ಕೇಂದ್ರದ ಒಳಾಡಳಿತ ಸಚಿವ ಶ್ರೀ ಲಾಲ್ ಬಹದೂರ್ ಶಾಸ್ತ್ರಿಯವರ ನಡುವೆ ನಡೆಯುತ್ತಿದ್ದ ಮಾತುಕತೆಗಳು ವಿಫಲಗೊಂಡಿವೆಯೆಂದು ಅಕಾಲಿದಳದ ಪ್ರಧಾನ ಕಚೇರಿಗೆ ಬಂದಿರುವ ಸುದ್ದಿ ತಿಳಿಸುತ್ತದೆ.|

ಕುಷ್ಠ ರೋಗ ನಿವಾರಣೆಗೆ ಆಯುರ್ವೇದ ಪ್ರಯೋಗ
ಬೆಂಗಳೂರು, ಸೆ. 21 - ಕುಷ್ಠ ರೋಗವನ್ನು ಪೂರ್ಣವಾಗಿ ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸುವ ಭಾರತದಲ್ಲಿಯೇ ಪ್ರಪ್ರಥಮ ವ್ಯವಸ್ಥೆಯ ಪ್ರಯತ್ನವು ನಗರದಿಂದ ಹದಿಮೂರು ಮೈಲಿ ದೂರದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಸದ್ಯದಲ್ಲಿಯೇ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.