ಗ್ರಹಚಾರ ಕೆಟ್ರೆ...

ಶನಿವಾರ, ಮೇ 25, 2019
25 °C

ಗ್ರಹಚಾರ ಕೆಟ್ರೆ...

Published:
Updated:

ಗ್ರಹಚಾರ

ಸರಿ ಇದ್ರೆ

ಕೋಟಿ ಕೋಟಿ

ರೂಪಾಯಿ

ಎಣಿಸಬಹುದು

ಗಣಿ ಧಣಿಗಳು!

ಗ್ರಹಚಾರ

ಕೆಟ್ಟರೆ

ಪಂಜರದ

ಗಿಣಿಯಾಗಿ

1...2...3...4

ಎಂದು

ಎಣಿಸಲೇಬೇಕು

ಕಂಬಿ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry