ಬುಧವಾರ, ಏಪ್ರಿಲ್ 21, 2021
33 °C

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ: ಮೀಸಲಾತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಘಟ್ಟಪುರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಆಯಾ ಪಂಚಾಯ್ತಿಗಳ ಮುಂದೆ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಕ್ರಮವಾಗಿ ನೀಡಲಾಗಿದೆ. ತಾವರೆಕೆರೆ: ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ಚೋಳನಾಯಕನಹಳ್ಳಿ: ಸಾಮಾನ್ಯ ಮಹಿಳೆ, ಸಾಮಾನ್ಯ, ಚಿಕ್ಕನಹಳ್ಳಿ: ಬಿಸಿಎಂಎ ಮಹಿಳೆ, ಪರಿಶಿಷ್ಟಜಾತಿ, ಚುಂಚನಕುಪ್ಪೆ: ಸಾಮಾನ್ಯ, ಪರಿಶಿಷ್ಟ ಜಾತಿ ಮಹಿಳೆ, ಕುಂಬಳಗೋಡು: ಎಸ್.ಟಿ.ಮಹಿಳೆ, ಸಾಮಾನ್ಯ, ರಾಮೋಹಳ್ಳಿ: ಸಾಮಾನ್ಯ, ಬಿಸಿಎಂ, ಕೆ.ಗೊಲ್ಲಹಳ್ಳಿ: ಪರಿಶಿಷ್ಟ ಜಾತಿ ಮಹಿಳೆ, ಬಿಸಿಎಂಎ, ಸೂಲಿಕೆರೆ: ಸಾಮಾನ್ಯ, ಪರಿಶಿಷ್ಟ ಪಂಗಡ ಮಹಿಳೆ, ಎಚ್.ಗೊಲ್ಲಹಳ್ಳಿ: ಪರಿಶಿಷ್ಟ ಪಂಗಡ, ಸಾಮಾನ್ಯ ಮಹಿಳೆ, ಅಗರ: ಪರಿಶಿಷ್ಟಜಾತಿ, ಸಾಮಾನ್ಯ ಮಹಿಳೆ, ತರಳು: ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ ಮಹಿಳೆ, ಸೋಮನಹಳ್ಳಿ: ಬಿಸಿಎಂಎ, ಪರಿಶಿಷ್ಟ ಜಾತಿ ಮಹಿಳೆ, ಕಗ್ಗಲೀಪುರ: ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ಕೊನಪ್ಪನ ಅಗ್ರಹಾರ: ಸಾಮಾನ್ಯ ಮಹಿಳೆ, ಸಾಮಾನ್ಯ, ದೊಡ್ಡತೋಗೂರು: ಸಾಮಾನ್ಯ ಮಹಿಳೆ, ಸಾಮಾನ್ಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.