ನೇಕಾರಿಕೆ ಕೂಲಿ ಮಾಡುತ್ತಿದ್ದ ನನ್ನ ಪತಿ ಭುವನೇಶ್ವರ (45) ಅವರಿಗೆ ಎರಡೂ ಮೂತ್ರಪಿಂಡಗಳು ವಿಫಲವಾಗಿವೆಯೆಂದು ನಾರಾಯಣ ಹೃದಯಾಲಯದ ವೈದ್ಯರು ತಿಳಿಸಿದ್ದಾರೆ. ಡಯಾಲಿಸಿಸ್ ಮಾಡಿಸಲು ನಮಗೆ ಶಕ್ತಿ ಇಲ್ಲ. ಶಸ್ತ್ರಚಿಕಿತ್ಸೆಯ ವೆಚ್ಚ ರೂ 1.5 ಲಕ್ಷ ಆಗುತ್ತದೆ ಎಂದಿದ್ದಾರೆ ವೈದ್ಯರು.

ನಾವು ಬಡವರಾಗಿದ್ದು ಇಷ್ಟು ಹಣವನ್ನು ಭರಿಸುವುದು ಕಷ್ಟವಾಗಿರುತ್ತದೆ. ದುಡಿಯುವ ಗಂಡ ಕಾಯಿಲೆ ಬಿದ್ದಿರುವುದರಿಂದ ಎಸ್ಸೆಸ್ಸೆಲ್ಸಿ ಓದುತ್ತಿರುವ ಮಗಳು ಹಾಗೂ ವೃದ್ಧ ಅತ್ತೆ ಇರುವ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಕ್ಕಿದೆ.

ದಯವಿಟ್ಟು ದಾನಿಗಳು, ಸಂಘ- ಸಂಸ್ಥೆಗಳು ಉದಾರ ಧನ ಸಹಾಯ ಮಾಡಿ ನನ್ನ ಪತಿಯ ಚಿಕಿತ್ಸೆಗೆ ನೆರವಾಗಬೇಕೆಂದು ಕೋರಿಕೊಳ್ಳುತ್ತೇನೆ. ಭುವನೇಶ್ವರ ಅವರ ಎಸ್. ಬಿ. ಖಾತೆ ಸಂಖ್ಯೆ: 64085484338, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕದಿರೇನಹಳ್ಳಿ ಬ್ರಾಂಚ್, ಬೆಂಗಳೂರು - 560070. ಮೊಬೈಲ್: 99453 76892.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.