ಶುಕ್ರವಾರ, ಜನವರಿ 17, 2020
20 °C

ಜಾರವ ಅರೆನಗ್ನ ನೃತ್ಯ ತನಿಖೆಗೆ ನೆರವು ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಬ್ಲೇರ್/ನವದೆಹಲಿ (ಪಿಟಿಐ): ಅಂಡಮಾನ್ ನಿಕೋಬಾರ್‌ನ ಆದಿವಾಸಿ ಜಾರವ ಮಹಿಳೆಯರು  ಅರೆನಗ್ನ ಸ್ಥಿತಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೊ ದೃಶ್ಯಗಳ ವಾಸ್ತವಾಂಶ ಪತ್ತೆಹಚ್ಚಲು ಸೈಬರ್ ತಜ್ಞರ ಸಹಾಯ ಪಡೆಯಲು ನಿರ್ಧರಿಸಲಾಗಿದೆ.ಅಂಡಮಾನ್ ನಿಕೊಬಾರ್ ಪೊಲೀಸರು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಘಟನೆಯ (ಎನ್‌ಟಿಆರ್‌ಒ) ನೆರವು ಕೋರಿದ್ದಾರೆ. ದಕ್ಷಿಣ ಮತ್ತು ಉತ್ತರ ಅಂಡಮಾನ್‌ಗಳನ್ನು ಸಂಪರ್ಕಿಸುವ `ಅಂಡಮಾನ್ ಟ್ರಂಕ್ ರೋಡ್~ ಮಾರ್ಗದ ಅರಣ್ಯ ಪ್ರದೇಶದಲ್ಲಿ 383 ಜಾರವ ಜನ ವಾಸಿಸುತ್ತಿದ್ದಾರೆ.

 

ಪ್ರತಿಕ್ರಿಯಿಸಿ (+)