ನಗರದ ಎಕ್ಸ್ಪೋ ವರ್ಲ್ಡ್ ಜ್ಯುವೆಲ್ಸ್ ಆಫ್ ಇಂಡಿಯಾವು ಫೆ.28ರಿಂದ ಮಾರ್ಚ್ 2ರವರೆಗೆ ‘ಜ್ಯುವೆಲ್ಸ್ ಎಕ್ಸಾಟಿಕ’ ಚಿನ್ನ ಹಾಗೂ ವಜ್ರದ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದೆ.

ಫೆ. ೨೮ರಂದು ಮಧ್ಯಾಹ್ನ ೧೨.೩೦ಕ್ಕೆ ನಟಿ ಪ್ರಣೀತಾ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಪ್ರದರ್ಶನ ಮೇಳದಲ್ಲಿ ಜೈಪುರದ ಆಮ್ರಪಾಲಿ, ಧವನಂ ಜ್ಯುವೆಲರ್ಸ್, ಗೆಹ್ನಾ ಜ್ಯುವೆಲರ್ಸ್, ಜೋಧ್ಪುರದ ಜೆಮ್ಸ್ ಅಂಡ್ ಜ್ಯುವೆಲ್ಸ್ ಸೇರಿದಂತೆ ದೇಶದ ಪ್ರಮುಖ ೫೦ ಆಭರಣ ಮಳಿಗೆಗಳು ತಮ್ಮ ವಿನ್ಯಾಸದ ಆಭರಣಗಳನ್ನು ಪ್ರದರ್ಶಿಸುತ್ತಿವೆ.

ಸಾಂಪ್ರದಾಯಿಕ ವಿನ್ಯಾಸದಿಂದ ಸಮಕಾಲೀನ ವಿನ್ಯಾಸದ ಆಭರಣಗಳವರೆಗೆ ಬಹುಬಗೆ ವಿನ್ಯಾಸದ ಆಭರಣಗಳು ಒಂದೇ ಸೂರಿನಡಿ ಲಭ್ಯ.
‘ನಗರದ ಆಭರಣ ಪ್ರಿಯರ ಅಭಿರುಚಿಯನ್ನು ಅರಿತು ಆಯೋಜಿಸಲಾದ ಮೇಳವಿದು. ಹೀಗಾಗಿ ಇಲ್ಲಿ ವಿನೂತನ, ಅಪರೂಪದ ಹಾಗೂ ಅತ್ಯಾಧುನಿಕ ವಿನ್ಯಾಸದ ಆಭರಣಗಳನ್ನು ಪ್ರದರ್ಶಿಸಲಾಗುತ್ತಿದೆ. ಚಿನ್ನ, ವಜ್ರ ಹಾಗೂ ಪಾರಂಪರಿಕ ವಿನ್ಯಾಸದ ಆಭರಣಗಳು ಇಷ್ಟವಾಗಲಿವೆ’ ಎನ್ನುತ್ತಾರೆ ಮೇಳದ ಆಯೋಜಕ ಸಂದೀಪ್ ಬೇಕಲ್.

ಸ್ಥಳ: ಶೆರಟಾನ್ ಹೋಟೆಲ್, ಒರಾಯನ್ ಮಾಲ್, ಡಾ.ರಾಜ್ಕುಮಾರ್ ರಸ್ತೆ. ಮಾಹಿತಿಗೆ: 72595 14859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.