ಬುಧವಾರ, ಮೇ 12, 2021
18 °C

ಟಾಟಾ ಉಪ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಟಾ ಕೆಮಿಕಲ್ಸ್ ಲಿಮಿಟೆಡ್ ಈಗ ಸುವಾಸನೆಯುಕ್ತ ಸರಣಿಯ `ಟಾಟಾ ಸಾಲ್ಟ್ ಫ್ಲೆವರಿಟ್ಜ್~ ಮಾರುಕಟ್ಟೆಗೆ ಪರಿಚಯಿಸಿದೆ. ಫ್ಲೆವರಿಟ್ಜ್, ದೇಶದ ಉಪ್ಪು ಉದ್ಯಮದಲ್ಲೇ ಮೊದಲ ಸುವಾಸನೆಯುಕ್ತ ಉತ್ಪನ್ನವಾಗಿದೆ. ಫ್ಲೆವರಿಟ್ಜ್ ಸಂಶೋಧನಾತ್ಮಕ ಉಪ್ಪಾಗಿದ್ದು, ರುಚಿಯಲ್ಲಿ ಟ್ವಿಸ್ಟ್ ನೀಡಲಿದೆ. ಈ ಉಪ್ಪನ್ನು ಸಲಾಡ್ಸ್, ಸ್ಯಾಂಡ್‌ವಿಚ್ ಮತ್ತು ಪಾಸ್ತಾ, ಪರೋಟ ಮತ್ತು ಬೇಯಿಸಿದ ಮೊಟ್ಟೆಗಳಲ್ಲಿ ಬಳಕೆ ಮಾಡಲು ಸೂಕ್ತವಾಗಿದೆ.ಫ್ಲೆವರಿಟ್ಜ್ ನಿಂಬೆ-ಕೊತ್ತುಂಬರಿ (ಲೆಮನ್ ಕೊರಿಯಂಡರ್) , ಕೆಂಪು ಮೆಣಿಸಿನ (ರೆಡ್ ಪಪ್ರಿಕ), ಕಪ್ಪು ಕಾಳುಮೆಣಿಸಿನ (ಬ್ಲ್ಯಾಕ್‌ಪೆಪ್ಪರ್) ರುಚಿಯಲ್ಲಿ ಲಭ್ಯವಿದೆ. ಈ ಉಪ್ಪು 50ಗ್ರಾಂ. ಪ್ಯಾಕ್‌ನಲ್ಲಿ ಲಭ್ಯವಿದ್ದು, ಗ್ಲಾಸ್ ರೂಪದ ಎಚ್‌ಡಿಪಿಇ ಸ್ಪ್ರಿಂಕ್ಲರ್ ಬಾಟಲ್‌ಗಳಲ್ಲೂ ಲಭ್ಯವಿದೆ. ಈಗ ಟಾಟಾ ಸಾಲ್ಟ್‌ನೊಂದಿಗೆ ರುಚಿಯಲ್ಲಿ ಟ್ವಿಸ್ಟ್ ಪಡೆಯಿರಿ!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.