ಬುಧವಾರ, ಮಾರ್ಚ್ 29, 2023
31 °C

ಟುಟಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟುಟಾರ

ಇದು ನೋಡುವುದಕ್ಕೆ ಹಲ್ಲಿಯಂತೆ ಕಾಣುತ್ತದೆ. ಆದರೆ ಹಲ್ಲಿಯಲ್ಲ. 200 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಸರೀಸೃಪಗಳ ಸಂತತಿಗೆ ಸೇರಿದ್ದ, ಬದುಕುಳಿದಿದ್ದ ಏಕೈಕ ಪ್ರಾಣಿ ಇದು. ಇದರ ಹೆಸರು ಟುಟಾರ. ಇದು ಇತ್ತೀಚೆಗೆ ಅಂದರೆ 20ನೇ ಶತಮಾನದ ಆದಿಭಾಗದಲ್ಲಿ ಸಂಪೂರ್ಣ ಕಾಣೆಯಾಯಿತು. ನ್ಯೂಜಿಲೆಂಡ್ ಮತ್ತು ಸುತ್ತಮುತ್ತ ಇರುವ ದ್ವೀಪಗಳಲ್ಲಿ ಕಂಡುಬರುತ್ತಿದ್ದ ಟುಟಾರಗಳು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಕಾಡುಪ್ರಾಣಿಗಳಿಗೆ ಬಲಿಯಾದವು.



ಆ ಪ್ರದೇಶದಲ್ಲಿ ಮೇಕೆಗಳ ಸಾಕಾಣಿಕೆ ಹೆಚ್ಚಾದ ಕಾರಣ ಟುಟಾರಗಳ ಪ್ರಮುಖ ಆಹಾರ ಹುಲ್ಲುಗಳ ನಡುವಿನ ಕೀಟಗಳು ಅವುಗಳಿಗೆ ಸಿಗದಂತಾಯಿತು. ಕೆಲವೇ ಟುಟಾರಗಳು ಬದುಕಿದ್ದಾಗ ನ್ಯೂಜಿಲೆಂಡ್ ಸರ್ಕಾರ ಅವುಗಳನ್ನು ರಕ್ಷಿಸುವ ವಿಫಲ ಪ್ರಯತ್ನ ನಡೆಸಿತ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.