ಟೇಕ್ವಾಂಡೊ: ಮಲ್ಪೆಟ್ಟಾಗೆ ಚಿನ್ನ

ಶನಿವಾರ, ಮೇ 25, 2019
22 °C

ಟೇಕ್ವಾಂಡೊ: ಮಲ್ಪೆಟ್ಟಾಗೆ ಚಿನ್ನ

Published:
Updated:

ಲಂಡನ್ (ಐಎಎನ್‌ಎಸ್):  ಇಟಲಿಯ ಕಾರ್ಲೊ ಮಲ್ಪೆಟ್ಟಾ ಲಂಡನ್ ಒಲಿಂಪಿಕ್ಸ್‌ನ ಟೈಟ್ ಹೇವಿವೇಟ್ ವಿಭಾಗದಲ್ಲಿ `ಬಂಗಾರ~ದ ಸಾಧನೆ ಮಾಡಿದರು.ಶನಿವಾರ ನಡೆದ ಪಂದ್ಯದಲ್ಲಿ ಕಾರ್ಲೊ ಮೂರು ಸುತ್ತುಗಳಿಂದ ಒಟ್ಟು ಒಂಬತ್ತು ಪಾಯಿಂಟ್ಸ್ ಕಲೆ ಹಾಕಿ ಮಧ್ಯ ಆಫ್ರಿಕಾ ದೇಶದ ಗಬೊನ್ಸ್ ಅಂಥೋನಿ ಒಮಾಮೆ ಅವರನ್ನು ಮಣಿಸಿದರು. ಗಬೊನ್ಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಬೆಳ್ಳಿ ಪದಕ ಜಯಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry