ಟೋಲ್ ರಸೀದಿಗಳಲ್ಲಿ ಕನ್ನಡ ಕಾಣೆ
ಕರ್ನಾಟಕದ ಕೆಲವು ಹೆದ್ದಾರಿಗಳಲ್ಲಿ ಓಡಾಡಲು ಟೋಲ್ ಕಟ್ಟಬೇಕು. ಆದರೆ ಈ ಟೋಲ್ ತಾಣಗಳಲ್ಲಿ ನೀಡುವ ರಸೀದಿಗಳಲ್ಲಿ ಕನ್ನಡವೇ ಇಲ್ಲ.
ಸರ್ಕಾರ ಇದರ ಬಗ್ಗೆ ಯಾಕೆ ಗಮನ ಹರಿಸಿಲ್ಲ? ಕನ್ನಡಿಗರಿಗೆ ಭಾಷೆಯ ತೊಡಕಿಲ್ಲದೆ ಟೋಲ್ ಬಗ್ಗೆ ಮಾಹಿತಿ ಸಿಗುವಂತಾಗಲು ರಶೀದಿಗಳನ್ನು ಕನ್ನಡದಲ್ಲಿಯೇ ಮುದ್ರಿಸಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.