ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ 19 ಡಿವೈಎಸ್ಪಿಗಳು ಹಾಗೂ 10 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಹೆಸರಿನ ಮುಂದೆ ಅವರು ವರ್ಗಾವಣೆಯಾದ ಸ್ಥಳವನ್ನು ಸೂಚಿಸಲಾಗಿದೆ.

ವರ್ಗಾವಣೆಗೊಂಡ ಡಿವೈಎಸ್ಪಿಗಳು: ಸುರೇಶ್ ಬಿ. ಮಸೂತಿ, ಗದಗ ಉಪ ವಿಭಾಗ; ಎಸ್.ಎಚ್.ಖೇರಿ, ಡಿಸಿಆರ್ಬಿ ಬಾಗಲಕೋಟೆ; ಪಿ.ಸಿದ್ದಪ್ಪ, ಮೈಸೂರು ಗ್ರಾಮಾಂತರ; ಎಸ್.ಎ ವೀರಣ್ಣಗೌಡ, ಬಾಗಲಕೋಟೆ ಉಪ ವಿಭಾಗ; ಡಿ.ಕೆ.ಕವಳಪ್ಪ, ದಾವಣಗೆರೆ ಗ್ರಾಮಾಂತರ; ಬಿ.ಎ.ಸೂರ್ಯವಂಶಿ, ಲಿಂಗಸುಗೂರು; ಎನ್. ಪ್ರದೀಪ್ ಕುಮಾರ್, ಹೊಳೆನರಸೀಪುರ; ಎಸ್.ಆರ್.ಶೇಖರಪ್ಪ, ಹಿರಿಯೂರು; ಓಂಕಾರಯ್ಯ, ಜೆ.ಸಿ.ನಗರ; ಮುನಿರತ್ನಂ ನಾಯ್ಡು, ಬಿಡಿಎ; ಎನ್.ಚಲಪತಿ, ಸಿಸಿಬಿ, ಬೆಂಗಳೂರು; ಎಸ್.ವೈ.ಹಾದಿಮನಿ, ಸಿಐಡಿ, ಬೆಂಗಳೂರು; ದಶರಥ್ ನಿಕ್ಕಂ, ಡಿಸಿಆರ್ಪಿ ಹಾವೇರಿ; ಸುರೇಶ್ ಬಾಬು, ಪಿಆರ್ಸಿ, ಬೆಂಗಳೂರು; ಮುದ್ದೇಗೌಡ ತೀರ್ಥಹಳ್ಳಿ; ಪಾಲಾಕ್ಷ, ಲೋಕಾಯುಕ್ತ; ಎಲ್.ಬಿ.ಬಸರಿ, ಭೂಸ್ವಾಧೀನ ದಳ; ಪರಶುರಾಮ್, ಲೋಕಾಯುಕ್ತ; ಎಸ್.ಧರಣೇಶ್ವರ ರಾವ್, ವಿಧಾನ ಸೌಧ ಭದ್ರತಾ ವಿಭಾಗ

ವರ್ಗಾವಣೆಗೊಂಡ ಇನ್ಸ್ಪೆಕ್ಟರ್ಗಳು: ಎ.ಬಿ.ಅರಪ್ಪನಹಳ್ಳಿ, ಎಪಿಎಂಸಿ ನವನಗರ ಹುಬ್ಬಳ್ಳಿ; ಸುಧಾಕರ ಸದಾನಂದ ನಾಯ್ಕ, ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮಂಗಳೂರು; ಕೆ.ಪಿ ಸತ್ಯನಾರಾಯಣ್, ಕೆಂಗೇರಿ; ಆರ್. ಪ್ರಕಾಶ್, ಚಿಕ್ಕಪೇಟೆ; ಬಿ.ಜಿ.ರತ್ನಾಕರ, ನಗರ ವಿಶೇಷ ಘಟಕ; ಅಬ್ದುಲ್ ಸತ್ತಾರ್, ಕಮರ್ಷಿಯಲ್ ಸ್ಟ್ರೀಟ್; ಲೋಕೇಶ್ ಕುಮಾರ್, ಆಂತರಿಕ ಭದ್ರತಾ ವಿಭಾಗ; ಬಿ.ಎಂ. ಶ್ರೀನಿವಾಸ್, ಕುಮಾರ್ ಸ್ವಾಮಿ ಲೇಔಟ್; ಆರ್.ನರಸಿಂಹರೆಡ್ಡಿ, ಕೆಂದ್ರ ಸಂಚಾರ ವಿಭಾಗ; ಬಿ.ಎಸ್. ಲೋಕಾಪುರ, ಯಾದಗಿರಿ ಜೆಸ್ಕಾಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.