ಸೋಲ್, ದಕ್ಷಿಣ ಕೊರಿಯ (ಯಾನ್ಹ್ಯಾಪ್):  ದಕ್ಷಿಣ ಕೊರಿಯಾದ ಅಧ್ಯಕ್ಷರ ಕಚೇರಿ ಸೇರಿದಂತೆ ಹಲವು ಪ್ರಮುಖ ಕೇಂದ್ರ ಮತ್ತು ಸಂಸ್ಥೆಗಳ ಅಂತರಜಾಲ ತಾಣಗಳ ಮೇಲೆ ನಿರ್ದಿಷ್ಟ ಸಂಕೇತಗಳನ್ನು ಬಳಸಿ ದುರುದ್ದೇಶ ಪೂರಿತವಾಗಿ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅಂತಹ ವೆಬ್ಸೈಟ್ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಡಿಡಿಒಎಸ್ ಕೋಡ್ಗಳನ್ನು ಬಳಸಿ ಅಧ್ಯಕ್ಷರ ಕಚೇರಿ, ವಿದೇಶಾಂಗ ಸಚಿವಾಲಯದ ಕಚೇರಿ, ರಾಷ್ಟ್ರದ ಪ್ರಮುಖ ಬ್ಯಾಂಕ್ ಕೂಕ್ಮನಿ ಬ್ಯಾಂಕ್ ಅಲ್ಲದೆ, ಪ್ರಮುಖ 29 ಶಿಕ್ಷಣ ಸಂಸ್ಥೆಗಳ ವೆಬ್ಸೈಟ್ಗಳ ಒಳ ನುಸುಳಿ ದಾಳಿ ಮಾಡಿದ್ದಾರೆ ಎಂದು ದಕ್ಷಿಣ ಕೊರಿಯಾದ ಅತ್ಯಂತ ಪ್ರಮುಖ ಕಂಪ್ಯೂಟರ್ ಭದ್ರತಾ ಸಂಸ್ಥೆಯಾದ ಅನ್ಲಾಬ್ ಹೇಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.