ಶುಕ್ರವಾರ, ಜೂನ್ 18, 2021
25 °C
ಮಹಿಳಾ ದಿನದ ವಿಶೇಷ

ನಗರದಲ್ಲಿಂದು ವಿಶಾಖಾ ಹರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಯಾನ್ ಮಾಸ್ಟರ್ ಮೈಂಡ್ಸ್ ಸಂಸ್ಥೆಯು ಅಪ್ರಂಜ್‌ ಜ್ಯುವೆಲರ್ಸ್‌ ಸಹಯೋಗದಲ್ಲಿ ಮಹಿಳಾ ದಿನವನ್ನು ಶನಿವಾರ ವಿಶೇಷವಾಗಿ ಆಚರಿಸಲಿದೆ. ಉದ್ದೇಶದಿಂದ ಹೆಸರಾಂತ ಹಿಂದುಸ್ತಾನಿ ಗಾಯಕಿ ವಿಶಾಖಾ ಹರಿ ಅವರ ಗಾಯನ ಹಾಗೂ ವ್ಯಾಖ್ಯಾನ ನಗರದಲ್ಲಿ ಏರ್ಪಡಿಸಿದೆ.ಪ್ರಾಚೀನ ಭಾರತದಲ್ಲಿನ ಪೌರಾಣಿಕ ಮಹಿಳೆ ಕುರಿತ ಈ ವ್ಯಾಖ್ಯಾನ–ಗಾಯನದಲ್ಲಿ ವಿಶಾಖಾ ಹರಿ ಅವರು ವಿವಿಧ ದೇವತೆಗಳ ಹುಟ್ಟಿನ ಕುರಿತ ರಚನೆಗಳನ್ನೇ ಪ್ರಸ್ತುತಪಡಿಸಲಿದ್ದಾರೆ. ಜತೆಗೆ ಪುರಾಣಗ್ರಂಥಗಳನ್ನಾಧರಿಸಿದ ರಚನೆಗಳನ್ನೂ ಆಯ್ದುಕೊಳ್ಳಲಿದ್ದಾರೆ.ಕೋರಮಂಗಲದ ಶ್ರೀ ಸಾಯಿ ಸಂಸ್ಕೃತ ಸದನಂನಲ್ಲಿ ಸಂಜೆ 6ರಿಂದ 9ರರೆಗೆ ಕಛೇರಿ ನಡೆಯಲಿದೆ. ಕಾರ್ಯಕ್ರಮದ ಪ್ರವೇಶಪತ್ರ ಮತ್ತಿತರ ಮಾಹಿತಿಗೆ: www.womenofwisdom.in/ 93412 33694.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.