ಭಾನುವಾರ, ಜನವರಿ 26, 2020
18 °C

ನಗರದಲ್ಲಿ ಇಂದು- ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


 

ಜನವರಿ 21, ಶನಿವಾರ
ಕರ್ನಾಟಕ ಪರಿಶ್ರಮಿಗಳ ವೇದಿಕೆ: ನಾಗವಾರ ಸರ್ಕಲ್, ವಾರ್ಷಿಕೋತ್ಸವ, ಅಧ್ಯಕ್ಷತೆ- ಬಿಬಿಎಂಪಿ ಸದಸ್ಯ ಬಿ.ಗೋವಿಂದರಾಜು, ಅತಿಥಿಗಳು- ಶಾಸಕ ಕೃಷ್ಣಭೈರೇಗೌಡ, ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಸಂಜೆ 5.ಎಂ.ಇ.ಎಸ್ ಕಿಶೋರ ಕೇಂದ್ರ: ಕೇಂದ್ರದ ಸಭಾಂಗಣ, ಮಲ್ಲೇಶ್ವರಂ, ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ, ಅಧ್ಯಕ್ಷತೆ- ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಡಾ.ಕತ್ರೆ ಶಕುಂತಲಾ, ಅತಿಥಿ- ಸಂಸ್ಕೃತ ವಿವಿ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ, ಬೆಳಿಗ್ಗೆ 10.30.ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ಆಡಳಿತ ಮಂಡಳಿ: ಲಾಲ್‌ಬಾಗ್‌ನಲ್ಲಿರುವ ಡಾ.ಎಂ.ಎಚ್. ಮರಿಗೌಡ ಸ್ಮಾರಕ ಭವನ, ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ ಹಾಗೂ ಇತರ ಕಲೆಗಳ ಪ್ರದರ್ಶನ. ಉದ್ಘಾಟನೆ, ಅತಿಥಿಗಳು-ಎಂ.ಎಸ್.ಸುಧಾ ಬರಗೂರು, ಮೈಸೂರು ಉದ್ಯಾನಕಲಾ ಸಂಘದ  ಉಪಾಧ್ಯಕ್ಷ ಎಚ್. ಕೋದಂಡರಾಮಯ್ಯ, ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ.ಹೇಮಲತಾ, ಮಧ್ಯಾಹ್ನ 3.ಸೆಂಟರ್ ಫಾರ್ ಸ್ಟ್ಯಾಂಡರ್ಡ್ಸ್ ಇನ್ ಪಬ್ಲಿಕ್ ಲೈಫ್: ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ವರ್ಲ್ಡ್ ಕಲ್ಚರ್, 6 ಬಿಪಿ ವಾಡಿಯ ರೋಡ್, ಬಸವನಗುಡಿ, ದುಂಡು ಮೇಜಿನ ಪರಿಷತ್, ವಿಷಯ- ಸಮಕಾಲೀನ ಭಾರತೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್‌ಗಳ ಪಾತ್ರ, ಅತಿಥಿಗಳು- ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಬೆಲ್ಲದ, ಮಾಜಿ ಶಿಕ್ಷಣ ಸಚಿವ ಬಿ.ಸೋಮಶೇಖರ್, ಬೆಳಿಗ್ಗೆ 10.30.ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ: ಸಭಾ ಭವನ, ಶೇಷಾದ್ರಿಪುರಂ ಕಾಲೇಜು, ರಾಷ್ಟ್ರಮಟ್ಟದ ವಿಚಾರ ಗೋಷ್ಠಿ ಉದ್ಘಾಟನಾ ಸಮಾರಂಭ, ವಿಷಯ: `ಟ್ಯಾಗೋರ್ ಬಿಯಾಂಡ್ ಬೌಂಡ್ರೀಸ್: ಎ ಪಾತ್ ಆಫ್ ರೀಡಿಸ್ಕವರಿ~, ಉದ್ಘಾಟನೆ- ಬೆಂಗಳೂರು ವಿವಿ ಕುಲಪತಿ ಎನ್.ಪ್ರಭುದೇವ್, ಬೆಳಿಗ್ಗೆ 9.30.ರಾಘವೇಂದ್ರ ಆಂಗ್ಲ ಪ್ರೌಢ ಶಾಲೆ: ಜ್ಞಾನ ಮಂದಿರ, ಗಣಪತಿ ದೇವಸ್ಥಾನ, ಕೋರಮಂಗಲ, ಶಾಲಾ ವಾರ್ಷಿಕೋತ್ಸವ, ಅತಿಥಿಗಳು- ಗಣಪತಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ವೀರಭದ್ರಪ್ಪ, ಡೆಪ್ಯುಟಿ ಕಮೀಷನರ್ ಕೆ.ಡಿ.ಮಲ್ಲಿಗೌಡ, ಸಂಜೆ 5.ಅಶೋಕ್ ಮಾರ್ಷಲ್ ಆರ್ಟ್ ಸಂಸ್ಥೆ: ಜ್ಞಾನಭಾರತಿ ಎಚ್.ಎನ್. ಸಭಾಂಗಣ, ಬೆಂಗಳೂರು ವಿವಿ, `ಕರಾಟೆ ಸ್ಪರ್ಧೆ-2012~ ಉದ್ಘಾಟನಾ ಸಮಾರಂಭ, ಅತಿಥಿಗಳು-ಬೆಂಗಳೂರು ವಿವಿ ರಿಜಿಸ್ಟ್ರಾರ್ ಬಿ.ಸಿ.ಮೈಲಾರಪ್ಪ, ಮಹಿಳಾ ಶಿಕ್ಷಣ ಕೇಂದ್ರದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಸಿ.ಡಿ.ವೆಂಕಟೇಶ್, ಬೆಳಿಗ್ಗೆ 10.ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವಿದ್ಯಾಪೀಠ:  ಶಾಲಾ ಆವರಣ, ಸಿದ್ಧಗಂಗಾ ಪಬ್ಲಿಕ್ ಶಾಲೆ, ಚಂದ್ರಾ ಬಡಾವಣೆ, ಶಾಲಾ ವಾರ್ಷಿಕೋತ್ಸವ, ಸಾನಿಧ್ಯ- ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ-ಎಲ್.ರೇವಣಸಿದ್ದಯ್ಯ, ಅತಿಥಿಗಳು-ನ್ಯಾಯಮೂರ್ತಿ ರವಿ ಮಳಿಮಠ, ಸಂಜೆ 5.30.  ಇಂಡಿಯನ್ ರೆವೆನ್ಯೂ ಸರ್ವಿಸ್ ಅಸೋಸಿಯೇಶನ್: ಕಾವೇರಿ ಸಭಾಂಗಣ, 4ನೇ ಮಹಡಿ, ಸಿಆರ್ ಬಿಲ್ಡಿಂಗ್, ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭ, ಅತಿಥಿಗಳು- ವಿ.ನಾರಾಯಣ ಸ್ವಾಮಿ, ಸಿಬಿಡಿಟಿ ಮುಖ್ಯಸ್ಥ ಎಂ.ಸಿ.ಜೋಶಿ, ಸಿಬಿಡಿಟಿ ಸದಸ್ಯ ಕೆ.ಮಾದವನ್ ನಾಯರ್, ಬೆಳಿಗ್ಗೆ 10.ಕನ್ನಡ ಮತ್ತು ಸಂಸ್ಕೃತಿ ಇಲಾಖೆ: `ನಯನ~ ಕನ್ನಡ ಭವನ, ಜೆ.ಸಿ.ರಸ್ತೆ, ಮನೆಯಂಗಳದಲ್ಲಿ ಮಾತುಕತೆ, ತಿಂಗಳ ಅತಿಥಿ- ಕವಿ ಡುಂಡಿರಾಜ್, ಸಂಜೆ 4.ಪೂರ್ಣಪ್ರಮತಿ: ನಂ.989, ಇ ಮುಖ್ಯ ರಸ್ತೆ, ಗಿರಿನಗರ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ, ಅತಿಥಿಗಳು- ನಿಮ್ಹಾನ್ಸ್ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವಿ.ಇಂದಿರಮ್ಮ, ಎನ್‌ಎಎಲ್‌ನ ಹಿಂದಿನ ನಿರ್ದೇಶಕ- ಡಾ.ಟಿ.ಎಸ್.ಪ್ರಹ್ಲಾದ್, ಆಗಮ ಸೈನ್ಸ್ ಫೌಂಡೇಶನ್ ಸಂಸ್ಥಾಪಕ ಗುರುಪ್ರಸಾದ್ ಆರ್. ಅತನಿ, ಬೆಳಿಗ್ಗೆ 10.ಬಿಶಪ್ ಕಾಟನ್ ಬಾಯ್ಸ ಸ್ಕೂಲ್: ರೆಸಿಡೆನ್ಸ್ ರಸ್ತೆ, ಕಿಂಡರ್‌ಗಾರ್ಟನ್‌ಸ್ಪೋರ್ಟ್ಸ್ ಡೇ, ಅತಿಥಿಗಳು- ಫ್ರಾಂಕ್ ಆಂಟೋನಿ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಕೈತ್ ಬಾಯಿ, ಈಜುಗಾರ್ತಿ ನಿಶಾ ಮಿಲ್ಲಟ್, ಬೆಳಿಗ್ಗೆ 8.30.ಟೆಲಿಕಾಂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ: ಟೆಲಿಕಾಂ ಬಡಾವಣೆ ಉದ್ಯಾನವನದ ಬಳಿ, ವಾರ್ಷಿಕೋತ್ಸವ, ಅಧ್ಯಕ್ಷತೆ- ಮಾಜಿ ಮೇಯರ್ ಎಂ.ಲಕ್ಷ್ಮಿನಾರಾಯಣ್, ಅತಿಥಿಗಳು- ಶಾಸಕ ಎಂ ಕೃಷ್ಣಪ್ಪ, ಸಂಜೆ 5.ಅರಳೇಪೇಟೆ ಮಿತ್ರರ  ಬಳಗ: ಶ್ರೀ ಕೃಷ್ಣರಾಜೇಂದ್ರ ಪರಿಷತ್ ಮಂದಿರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ, ಅಧ್ಯಕ್ಷತೆ- ಸ್ವತಂತ್ರ್ಯ ಹೋರಾಟಗಾರ ಎಚ್. ಎಸ್.ದೊರೆಸ್ವಾಮಿ, ಉದ್ಘಾಟನೆ- ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ, ಅತಿಥಿಗಳು- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ಮರಿಗೌಡ, ಬಳಗದ ಅಧ್ಯಕ್ಷ ಬಿ.ನಟರಾಜು. ಸಂಜೆ 4.ಬಾಲ ಜನಾಗ್ರಹ: ಮೌಂಟ್ ಕಾರ್ಮೆಲ್ ಪಿಯು ಕಾಲೇಜ್ ಆಡಿಟೋರಿಯಂ, ಜನಾಗ್ರಹ ಮಿನಿ ನಾಗರಿಕ ಉತ್ಸವ, ಉತ್ಸವದ ಅಂತಿಮ ಸುತ್ತು, ತೀರ್ಪುಗಾರರು- ಸ್ವಾತಿ ರಾಮನಾಥನ್, ರವಿಚಂದ್ರ, ಬೆಳಿಗ್ಗೆ 9.30.ಸಂಗೀತ ಸ್ಪರ್ಧೆ

ಚೈತನ್ಯ ಮ್ಯೂಸಿಕ್ ಅಕಾಡೆಮಿ: ವಿ.ಕೃಷ್ಣನ್ ಮೆಮೊರಿಯಲ್ ಸಂಗೀತ ಸ್ಪರ್ಧೆ. ಸ್ಥಳ: ಹೆಬ್ಬಾರ್ ವೈಷ್ಣವ ಉಪಸಭಾ ಮಹಡಿಯ ಮೇಲೆ, ರಾಮಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರಂ. ಬೆಳಿಗ್ಗೆ 9.ನೃತ್ಯೋತ್ಸವ

ದೃಷ್ಟಿ ಆರ್ಟ್ ಫೌಂಡೇಶನ್: 7ನೇ ವರ್ಷದ ದೃಷ್ಟಿ ನೃತ್ಯೋತ್ಸವ ಕಾರ್ಯಕ್ರಮ. ಅತಿಥಿ: ಸಿ.ಎನ್.ಅಶ್ವಥ್‌ನಾರಾಯಣ್, ಬಸವರಾಜು, ಮನು ಬಳಿಗಾರ್. ಸನ್ಮಾನ: ದ್ವಾರಕಿ ಕೃಷ್ಣಸ್ವಾಮಿ. ಅಧ್ಯಕ್ಷತೆ: ಡಾ.ಟಿ.ಎಂ.ಮಂಜುನಾಥ್.ಬಳಿಕ ಅನುರಾಧಾ ವಿಕ್ರಾಂತ್ ಅವರಿಂದ ಭರತನಾಟ್ಯ, ಅನುಜ್ ಮಿಶ್ರಾ ಹಾಗೂ ತಂಡದಿಂದ ಕಥಕ್, ಶೇಷಾದ್ರಿ ಐಯ್ಯಂಗಾರ್ (ಭರತನಾಟ್ಯ), ಶಮಾ ಕೃಷ್ಣ (ಕೂಚುಪುಡಿ), ಮಧುಲಿತಾ ಮೊಹಪತ್ರಾ(ಒಡಿಸ್ಸಿ), ಬಿ.ಪಿ.ಸ್ವೀಕೃತ್(ಕಥಕ್) ಅವರಿಂದ ಸಂಗಮ್ ರಿದಂ. ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್. ಸಂಜೆ 6.15.ಹಾಸ್ಯಮಯ ನಾಟಕ

ಕರ್ನಾಟಕ ಕಲಾವೈಭವ: ಶನಿವಾರ `ಮೂರು ಮುತ್ತು~ ಕಲಾವಿದರಿಂದ `ಭೂಮಿ ತೂಕದ ಹೆಣ್ಣು~ ಮತ್ತು `ಮಾಸ್ಟರ್ ಪ್ಲಾನ್~ ಸಾಮಾಜಿಕ ಮತ್ತು ಹಾಸ್ಯಮಯ ನಾಟಕ. ಸಂಗೀತ: ಗಣೇಶ ಪ್ರಸಾದ ಶೆಣೈ. ರಚನೆ ಮತ್ತು ನಿರ್ದೇಶನ: ಸತೀಶ ಪೈ. ಸ್ಥಳ: ರವೀಂದ್ರ ಕಲಾಕ್ಷೇತ್ರ. ರಾತ್ರಿ 10.30. ಮಾಹಿತಿಗೆ: 9480929251.ಬೀದಿ ನಾಟಕ

ಕನ್ನಡ ನವೋದಯದ ಶತಮಾನೋತ್ಸವ: ಶನಿವಾರ 16ನೇ ಬೀದಿ ನಾಟಕೋತ್ಸವದಲ್ಲಿ ನಾರಾಯಣ ರಾವ್ ಮಾನೆ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಯುವಜನ ಸಾಂಸ್ಕೃತಿಕ ವೇದಿಕೆಯಿಂದ `ಭರತ ಖಂಡ ದರ್ಶನ~. ರಚನೆ: ವಿಜಯ್ ಕುಮಾರ್. ನಿರ್ದೇಶನ: ನಾಗರಾಜ್. ಭಾನುವಾರ ಸಮಾರೋಪದಲ್ಲಿ ಅತಿಥಿ: ವಸಂತ ಬನ್ನಾಡಿ, ಎಸ್.ಎನ್. ಸ್ವಾಮಿ. ಅಧ್ಯಕ್ಷತೆ: ಎನ್.ರವಿ. ಡಾ.ಮುದ್ದುಮೋಹನ್ ಅವರಿಂದ ಪ್ರಗತಿಪರ ಗೀತೆಗಳ ಗಾಯನ. ಆವಿಷ್ಕಾರ ತಂಡದಿಂದ `ಕೋರ್ಟಿನಲ್ಲಿ ಗೆದ್ದ ಕುದುರೆ~ ನಾಟಕ. ನಿರ್ದೇಶನ: ಡಾ.ಸುನೀತ್ ಕುಮಾರ್ ಶೆಟ್ಟಿ. ಕರ್ನಾಟಕ ಕಲಾದರ್ಶಿನಿ ತಂಡದಿಂದ ಯಕ್ಷಗಾನ ಶೈಲಿಯಲ್ಲಿ `ಮತ್ತೆ ಮತ್ತೆ ಶಾಕುಂತಲಾ~. ರಚನೆ: ಡಾ.ಬಿ.ಆರ್.ಮಂಜುನಾಥ್, ನಿರ್ದೇಶನ: ಶ್ರೀನಿವಾಸ ಸಾಸ್ತಾನ. ಸ್ಥಳ: ಮಲ್ಲೇಶ್ವರಂ ಆಟದ ಮೈದಾನ. ಸಂಜೆ 6.ಸಂಗೀತೋತ್ಸವ

ನಾದಜ್ಯೋತಿ ತ್ಯಾಗರಾಜ ಸ್ವಾಮಿ ಭಜನಾ ಸಭಾ: 47ನೇ ನಾದಜ್ಯೋತಿ ಸಂಗೀತೋತ್ಸವ. ಉದ್ಘಾಟನೆ: ಎಲ್.ಭೀಮಾಚಾರ್. ಅತಿಥಿ: ಬಿ.ಶ್ರೀಧರ್. ಅಧ್ಯಕ್ಷತೆ: ಆರ್.ಪಿ.ರವಿಶಂಕರ್.ಶನಿವಾರ ಬಾಂಬೆ ಸಹೋದರಿಯರಾದ ಸಿ.ಸರೋಜ ಹಾಗೂ ಸಿ.ಲಲಿತ ಅವರಿಂದ ಯುಗಳ ಗಾಯನ. ಚಾರುಲತಾ ರಾಮಾನುಜಂ (ಪಿಟೀಲು), ಸಿ.ಚೆಲುವರಾಜ್ (ಮೃದಂಗ), ಎಸ್.ಶ್ರೀಶೈಲ (ಘಟ), ಎಲ್. ಭೀಮಾಚಾರ್ (ಮೋರ್ಚಿಂಗ್). ಭಾನುವಾರ  ಲಾಲ್‌ಗುಡಿ ಜಿ.ಜೆ.ಆರ್. ಕೃಷ್ಣನ್ನ ಮತ್ತು ವಿಜಯಲಕ್ಷ್ಮಿ-ಯುಗಳ ಪಿಟೀಲು. ಅರ್ಜುನ್ ಕುಮಾರ್ (ಮೃದಂಗ), ಯು.ಎನ್.ಗಿರಿಧರ ಉಡುಪ (ಘಟ).ಸ್ಥಳ: ರವಿಶಂಕರ್ ಸಭಾಂಗಣ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅವರಣ, 8ನೇ ಕ್ರಾಸ್, ಮಲ್ಲೇಶ್ವರಂ. ಸಂಜೆ 6ಕ್ಕೆ.ಸಂಗೀತ ಸಪ್ತಾಹ

ಶಾರದಾ ವಿದ್ಯಾನಿಕೇತನ: ಸಂಗೀತ ಸಪ್ತಾಹದ ಸಮಾರೋಪ ಸಮಾರಂಭ. ಉದ್ಘಾಟನೆ: ಆರ್.ಕೆ.ಶ್ರೀಕಂಠನ್. ಅತಿಥಿ: ಡಿ.ಬಿ.ಚಂದ್ರೇಗೌಡ, ಬಿ.ಕೆ.ಅನಂತರಾಮ. ಅಧ್ಯಕ್ಷತೆ: ವೈ.ಎನ್.ಶರ್ಮ. ಬಳಿಕ ವಂಶಿ ಮ್ಯೂಸಿಕ್ ಅಕಾಡೆಮಿಯಿಂದ ಸಂಗೀತ ಸತ್ಸಂಗ ಕಾರ್ಯಕ್ರಮ.ಸ್ಥಳ: ಶಾಲಾ ಆವರಣ, ನಂ.14, ಶಾರದ ಹಿಲ್ಸ್, ಚಿಕ್ಕಬೆಟ್ಟಹಳ್ಳಲಿ, ಹೆಸರಘಟ್ಟ ರಸ್ತೆ. ಸಂಜೆ 5.ಸಂಗೀತ ಸಂಜೆ

ಆಲಾಪ್ ಸರೆಗಮ: `ಗೋಲ್ಡನ್ ಹಿಟ್ಸ್ ಆಫ್ ಓಲ್ಡನ್ ಟೈಮ್ಸ~ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಆಲಾಪ್ ಸಂಗೀತ ಸಂಸ್ಥೆ ಉದ್ಘಾಟನೆ: ಮಂಜುಳಾ ಗುರುರಾಜ್. ಅತಿಥಿ: ನೆ.ಲ.ನರೇಂದ್ರ ಬಾಬು, ಇ.ಕೃಷ್ಣಪ್ಪ. ಹಿನ್ನೆಲೆ ಗಾಯಕ ಚೇತನ್ ಅವರಿಗೆ ಸನ್ಮಾನ.ಸ್ಥಳ: ಯವನಿಕಾ ಸಭಾಂಗಣ, ನೃಪತುಂಗ ರಸ್ತೆ. ಸಂಜೆ 6.30ಗಾಯನ

ಸಂಗೀತ ಕಲಾ ಭವನ: ಸಂಗೀತ ಸಂಜೆಯಲ್ಲಿ ಶನಿವಾರ ರವೀಂದ್ರ ಸೊರಗಾವಿ ಅವರಿಂದ ಗಾಯನ. ಭಾನುವಾರ ಡಿ.ಎಸ್.ಗರುಡ ಅವರಿಂದ ಹಾಡುಗಾರಿಕೆ ಮತ್ತು ವಾದ್ಯಸಂಗೀತ.ಸ್ಥಳ: `ವೇದ~, 323/51, 5ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ರಾಜ್‌ಮಹಲ್ ವಿಲಾಸ್, ಸದಾಶಿವ ನಗರ. ಸಂಜೆ 6.ಗಾಯನ

ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಸಂಧ್ಯಾ ಕೇಶವ ರಾವ್ ಅವರಿಂದ ಗಾಯನ. ಸ್ಥಳ: ಟ್ರಸ್ಟ್ ಆವರಣ, ಮಹಾಲಕ್ಷ್ಮಿಪುರ. ಸಂಜೆ: 6.30.ಗುಡಿಯ ಸಂಭ್ರಮ

ಗುಡಿಯ ಸಂಭ್ರಮ: ವಿಜಯಲಕ್ಷ್ಮಿ ಸುಬ್ರಹ್ಮಣ್ಯಮ್ ಅವರಿಂದ ಕರ್ನಾಟಕ ಸಂಗೀತ. ರುಕ್ಮಿಣಿ ವಿ. ಅವರಿಂದ ಭರತನಾಟ್ಯ. ಸ್ಥಳ: ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ, ಬಸವನಗುಡಿ. ಸಂಜೆ 5.30.ಸಾಹಿತ್ಯ ಸಂಜೆ 

ಸುಚಿತ್ರ ಕಲಾಕೇಂದ್ರ: ಶನಿವಾರ ಸಾಹಿತ್ಯ ಸಂಜೆಯಲ್ಲಿ ಡಾ. ಬಂಜಗೆರೆ ಪ್ರಕಾಶ್ ಅವರು `ತಲಾದಿ ಜನರ ತತ್ವ ಚಿಂತನೆ ಮತ್ತು ಸಂಸ್ಕೃತಿ~ ಕುರಿತು ಮಾತನಾಡಲಿದ್ದಾರೆ.ಸ್ಥಳ: ಕಿ.ರಂ. ನುಡಿಮನೆ, ನಂ36, ಬನಶಂಕರಿ 2ನೇ ಹಂತ. ಸಂಜೆ 5.30.
ಉಚಿತ ತಪಾಸಣೆಅಭಯ ಗಣಪತಿ ದೇವಾಲಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ  ಡಾ. ಶ್ರೀನಿವಾಸ್ ಅವರ ನೇತೃತ್ವದಲ್ಲಿ  ಉಚಿತ ಡಯಾಬಿಟಿಸ್ ಮತ್ತು ನೇತ್ರ ತಪಾಸಣೆ ಶಿಬಿರವನ್ನು ಏರ್ಪಡಿಸಿದೆ.

ಸ್ಥಳ: ವಿವೇಕ್ ಪಾಲಿಕ್ಲಿನಿಕ್ ಮತ್ತು ಕಣ್ಣಿನ ಆಸ್ಪತ್ರೆ. ನಂ. 6, ಕೆ.ಎಸ್.ಆರ್.ಟಿ.ಸಿ. ಬಡಾವಣೆ, ಕೆನರ ಬ್ಯಾಂಕ್ ಕಾಲೋನಿ, ಬೆಂಗಳೂರು ಇಂಟರ್ ನ್ಯಾಷನಲ್ ಸ್ಕೂಲ್ ಹಿಂಭಾಗ, ಚಿಕ್ಕಕಲ್ಲಸಂದ್ರ, ಸುಬ್ರಹ್ಮಣ್ಯಪುರ ರಸ್ತೆ.  ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2.

ಜನವರಿ 22, ಭಾನುವಾರ
ಪ್ರಶಸ್ತಿ ಪ್ರದಾನ

ಗುರುರಾಜ ಸೇವಾ ಸಮಿತಿ: ಎಂ.ಆರ್.ಸತ್ಯನಾರಾಯಣ ರಾವ್ ಹಾಗೂ ಮುದ್ದು ಮೋಹನ್ ಅವರಿಗೆ ಮೊದಲ ಮಧ್ವಪುರಂದರ ಪ್ರಶಸ್ತಿ ಪ್ರದಾನ. ಸ್ಥಳ: ವೇದವ್ಯಾಸ ಪ್ರವಚನ ಮಂದಿರ. ಸಂಜೆ 7.ಕೃತಿ ಲೋಕಾರ್ಪಣೆ

ಅಂಕಿತ ಪುಸ್ತಕ: ಜೋಗಿ ಅವರಿಂದ ಚಿಂತಾಮಣಿ ಕೊಡ್ಲಕೆರೆ ಅವರ `ಮಾಯಾವಿ ಮಾಂಗಿ~, ಮಿತ್ರಾ ವೆಂಕಟ್ರಾಜ ಅವರ `ಮಾಯಕದ ಸತ್ಯ~ ನೇಮಿಚಂದ್ರ ಅವರ ಇಲ್ಲಿಯವರೆಗಿನ `ನೇಮಿಚಂದ್ರರ ಕಥೆಗಳು~ ಹಾಗೂ `ನನ್ನ ಕಥೆ... ನಮ್ಮ ಕಥೆ~ (ಕೌಟುಂಬಿಕ ಹಿಂಸೆಯ ವಿರುದ್ಧ ಹೋರಾಡಿದ ಮಹಿಳೆಯ ಕಥೆ) ಕೃತಿಗಳ ಲೋಕಾರ್ಪಣೆ. ಅತಿಥಿಗಳು: ಎಂ.ಎಸ್. ಆಶಾದೇವಿ, ಎನ್.ಎಸ್. ಶ್ರೀಧರಮೂರ್ತಿ. ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ. ಬೆಳಿಗ್ಗೆ10.30.ವ್ಯೆವ್ ಆಫ್ ನೇಚರ್

ರಾಜಕುಮಾರ ಬಿ. ಭಾರಸಂಗಿ ಅವರ `ವ್ಯೆವ್ ಆಫ್ ನೇಚರ್~ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ: ಎಸ್.ಹರೀಶ್. ಅತಿಥಿಗಳು: ಎಂ.ಬಿ.ಪಾಟೀಲ್, ಕೆ.ಸುಧೀಂದ್ರ. ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ. ಬೆಳಿಗ್ಗೆ11.ವಾರ್ಷಿಕೋತ್ಸವ

ಸೂರ್ಯ ಕಲಾವಿದರು: 32ನೇ ವಾರ್ಷಿಕೋತ್ಸವ. ಉದ್ಘಾಟನೆ: ಆರ್. ಅಶೋಕ್, ಮುಖ್ಯ ಅತಿಥಿ: ಬಿ.ಜಿ. ನಂದಕುಮಾರ್, ಸ್ಮರಣಸಂಚಿಕೆ ಬಿಡುಗಡೆ: ಮನುಬಳಿಗಾರ್, ಅಧ್ಯಕ್ಷತೆ: ಹೇಮಚಂದ್ರ ಸಾಗರ್. ನಮಿತಾ ರಾವ್ ಮತ್ತು ತಂಡದವರಿಂದ `ನೈವೇದ್ಯ ಯಾರಿಗೆ~ ನೃತ್ಯ ನಾಟಕ. ಸ್ಥಳ: ಕನ್ನಡ ಭವನ ಜೆ.ಸಿ ರಸ್ತೆ. ಬೆಳಿಗ್ಗೆ 10.ಕವಿಗೋಷ್ಠಿ

ಕಾವ್ಯ ಸಿಂಚನ ಕಲಾಕೇಂದ್ರ: ಕೆ.ಎಸ್.ನರಸಿಂಹಸ್ವಾಮಿ ಸ್ಮರಣೆ ಮತ್ತು ಕವಿಗೋಷ್ಠಿ. ಅಧ್ಯಕ್ಷತೆ: ಎಸ್.ಜಿ.ಮಾಲತಿ ಶೆಟ್ಟಿ, ಮುಖ್ಯ ಅತಿಥಿಗಳು: ರು.ಬಸಪ್ಪ, ಬಿ.ಕೆ.ರವಿರಾಜ್. ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರಂ, ಪೊಲೀಸ್ ಠಾಣೆ ಹಿಂಭಾಗ, ಬೆಳಿಗ್ಗೆ 10.ಕಿಂಕಿಣಿ ನೃತ್ಯೋತ್ಸವ

28ನೇ ಕಿಂಕಿಂಣಿ ನೃತ್ಯೋತ್ಸವದಲ್ಲಿ ಸಂಜೆ 6.15ಕ್ಕೆ ಎಸ್. ಜ್ಯೋತ್ಸ್ನಾ ಅವರಿಂದ ನೃತ್ಯ. ಸಂಜೆ 7.30ಕ್ಕೆ ನಂದಿನಿ ಕೆ.ಮೆಹ್ತಾ ಮತ್ತು ಮುರಳಿ ಮೋಹನ್ ಅವರಿಂದ ಕಥಕ್.ಸಾಹಿತ್ಯ ಸಮ್ಮೇಳನ

ಯಶವಂತಪುರ ವಿಧಾನಸಭಾ ಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್: ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ. ಸಮ್ಮೇಳನಾಧ್ಯಕ್ಷ: ಪುಸ್ತಕಮನೆ ಹರಿಹರಪ್ರಿಯ. ಧ್ವಜಾರೋಹಣ: ಶೋಭಾ ಕರಂದ್ಲಾಜೆ. ಪ್ರಹ್ಲಾದ, ಲಕ್ಷ್ಮಣ ಕೊಡಸೆ, ಟಿ.ಎಸ್.ರಾಜಾರಾಮ್, ಜಿ.ವಿ.ಶ್ಯಾಮಸುಂದರ,  ಟಿ.ಎಂ.ಸತೀಶ್ ಅವರಿಗೆ ಸನ್ಮಾನ. ಮಧ್ಯಾಹ್ನ 12.30ಕ್ಕೆ ಕವಿಗೋಷ್ಠಿ. ಅಧ್ಯಕ್ಷತೆ: ಪುಟ್ಟ ಸೋಮಾರಾಧ್ಯ. ಭಾಗವಹಿಸುವ ಕವಿಗಳು: ಶೀಲಾ ಮಳಿಮಠ, ಕೃಷ್ಣಮೂರ್ತಿ ವೈ.ಎಸ್, ವಾದಿರಾಜ್, ನವಲಗುಂದ ಯಲ್ಲಪ್ಪ, ಕುವರ ಯಲ್ಲಪ್ಪ, ಹಂಸ ಆರ್.

 ನಂತರ ವೈ.ಎಸ್.ಕೃಷ್ಣಮೂರ್ತಿ ಹಾಗೂ ಲೀಲಾವತಿ ತಂಡದಿಂದ ಜನಪದ ಗಾಯನ. ದೊಡ್ಡ  ಗೊಲ್ಲರಹಟ್ಟಿ ಮಾದರಿ ಪ್ರಾಥಮಿಕ ಶಾಲೆ ಮಕ್ಕಳಿಂದ ಪ್ರತಿಭೋತ್ಸವ. ಜಾದೂಗಾರ್ ಜಗನ್ನಾಥ್ ಅವರಿಂದ ಜಾದೂ. ಕೋಬಾಲ್ಟ್ ವರ್ಣಯಾಗ

ಕೋಬಾಲ್ಟ್ ಫೋರಂ ಆಫ್ ಆರ್ಟ್ ಆಂಡ್ ಮ್ಯೂಸಿಕ್ ಕಲಾ ಸಂಸ್ಥೆ ತನ್ನ 5ನೇ ವಾರ್ಷಿಕೋತ್ಸವ ಅಂಗವಾಗಿ ಭಾನುವಾರ ವರ್ಣಯಾಗ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ, ಚಿತ್ರಕಲಾ ಶಿಬಿರ, ಸುಗಮ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ರಾಜರಾಜೇಶ್ವರಿ ನಗರದ ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು ನಟ ರಾಮಕೃಷ್ಣ  ಅವರು ಉದ್ಘಾಟಿಸುವರು.  ಬಿ.ಕೆ.ಎಸ್.ವರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳು: ರಾಜು ಅಡಕಳ್ಳಿ, ಎಸ್.ಐ.ಬಾವಿಕಟ್ಟಿ, ಎಂ.ರಾಜಕುಮಾರ್.

ಬೆಳಿಗ್ಗೆ 9.30ರಿಂದ ಚಿತ್ರಕಲಾ ಸ್ಪರ್ಧೆ, ಪ್ರದರ್ಶನ ಹಾಗೂ ಕಲಾಶಿಬಿರಗಳು ನಡೆಯಲಿವೆ.
ಪ್ರತಿಕ್ರಿಯಿಸಿ (+)