ಸೋಮವಾರ, ಜನವರಿ 27, 2020
24 °C

ನಗರದಲ್ಲಿ ಶನಿವಾರ ಮತ್ತು ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವರಿ 7, ಶನಿವಾರ

ಸಿರಿಗಂಧ ಒಕ್ಕಲಿಗರ ಮಹಿಳಾ ಸಂಘ: ಕುವೆಂಪು ಕಲಾ ಕ್ಷೇತ್ರ, ಕೃಷ್ಣರಾಜೇಂದ್ರ ರಸ್ತೆ, ವಿ.ವಿ.ಪುರಂ, ವಾರ್ಷಿಕೋತ್ಸವ ಸಮಾರಂಭ, ಉದ್ಘಾಟನೆ- ತಾರಿಣಿ ಚಿದಾನಂದ, ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ, ಅಧ್ಯಕ್ಷತೆ- `ಅಕ್ಕ~ ಅಧ್ಯಕ್ಷ ಅಮರನಾಥ ಗೌಡ, ಸಂಜೆ 5.ಕರ್ನಾಟಕ ರಕ್ಷಣಾ ವೇದಿಕೆ: ಗಾಳಿ ಆಂಜನೇಯ ದೇವಾಲಯ, ಬಾಪೂಜಿ ನಗರ, ಸಂಕ್ರಾಂತಿ ಸುಗ್ಗಿ ಹಬ್ಬ, ಉದ್ಘಾಟನೆ- ಸಂಸದ ಬಿ.ವೈ.ರಾಘವೇಂದ್ರ, ಅತಿಥಿಗಳು- ವಸತಿ ಸಚಿವ ವಿ.ಸೋಮಣ್ಣ, ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಸನ್ಮಾನಿತರು- ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ, ಕಸಾಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಚಿತ್ರನಟ ಸುದೀಪ್, ಸಂಜೆ 6.30.ನ್ಯಾಷನಲ್ ಪದವಿ ಪೂರ್ವ ಕಾಲೇಜು: ಡಾ.ಎಚ್.ಎನ್. ಕಲಾಕ್ಷೇತ್ರ, ಜಯನಗರ, ವಾರ್ಷಿಕೋತ್ಸವ ಸಮಾರಂಭ, ಅಧ್ಯಕ್ಷತೆ- ಎನ್.ಇ.ಎಸ್.ಎಫ್ ಕರ್ನಾಟಕದ ಅಧ್ಯಕ್ಷ ಡಾ. ಎ.ಎಚ್.ರಾಮರಾವ್, ಅತಿಥಿಗಳು- ಬಿ.ವಿ.ಜಗದೀಶ್, ಕಾಲೇಜು ಪ್ರಾಂಶುಪಾಲ ಎ.ವಿ. ಸೋಮಶೇಖರ್, ಬೆಳಿಗ್ಗೆ 10.ಪೋಷಕರ ದಿನಾಚರಣೆ: ಅತಿಥಿಗಳು- ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮ್ಯಾನೇಜರ್ ವಿ.ಸಿ.ರಾಮ್ ಮೋಹನ್, ಕೆನರಾ ಬ್ಯಾಂಕ್ ಅಧಿಕಾರಿ ಎಂ.ಆರ್.ಬಾಲಕೃಷ್ಣ, ಎನ್. ಇ.ಎಸ್ ಆಫ್ ಕರ್ನಾಟಕದ ಕಾರ್ಯದರ್ಶಿ ಪ್ರೊ.ಎಸ್.ಎನ್. ನಾಗರಾಜರೆಡ್ಡಿ, ಸಂಜೆ 6.ಬೆಂಗಳೂರು ಅಸೋಸಿಯೇಶನ್ ಫಾರ್ ಸೈನ್ಸ್: ಜವಾಹರಲಾಲ್ ನೆಹರು ಪ್ಲಾನಟೋರಿಯಂ, ಟಿ.ಚೌಡಯ್ಯ ರಸ್ತೆ, ಹೈಗ್ರೌಂಡ್ಸ್, ವಿಶೇಷ ಉಪನ್ಯಾಸ- `ಬಿಗ್ ಬ್ಯಾಂಗ್ ಅಂಡ್ ಆಫ್ಟರ್: ಮ್ಯಾನ್ಸ್ ಪ್ಲೇಸ್ ಇನ್ ಯುನಿವರ್ಸ್~,  ಅತಿಥಿಗಳು- ವರ್ಜೀನಿಯಾದ ಖಗೋಳ ವಿಜ್ಞಾನಿ ಪ್ರೊ.ತ್ರಿನ್ ಕ್ಸುನ್ ತುನ್, ಸಂಜೆ 5.ಗುರುಕುಲ ಇಂಟರ್‌ನ್ಯಾಷನಲ್ ಸ್ಕೂಲ್: ಸರ್ಕಾರಿ ಪ್ರಾಥಮಿಕ ಶಾಲಾ ಆವರಣ, ಮಾಗಡಿ ರಸ್ತೆ, 2ನೇ ಕ್ರಾಸ್, `ಉತ್ಸವ-2012~ ವಾರ್ಷಿಕೋತ್ಸವ, ಅಧ್ಯಕ್ಷತೆ- ಸಾಹಿತಿ ಹೀ.ಚಿ. ಶಾಂತವೀರಯ್ಯ, ಅತಿಥಿಗಳು- ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ಸದಸ್ಯೆ ನಿರ್ಮಲ ಮಂಜುನಾಥ್, ಸಂಜೆ 4.30.ನಿಡುಮಾಮಿಡಿ ಮಹಾಸಂಸ್ಥಾನ ಮಠ ಮತ್ತು ಮಾನವಧರ್ಮ ಪೀಠ: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಮಡೆಸ್ನಾನ ನಿಷೇಧಿಸಲು ಒತ್ತಾಯಿಸಿ ಪ್ರಗತಿಪರ ಚಿಂತನೆಯ ಮಠಾಧೀಶರ ಸಮಾವೇಶ, ಉದ್ಘಾಟನೆ- ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ಭಾರತಿ ಸ್ವಾಮೀಜಿ, ಅತಿಥಿಗಳು- ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಡಾ.ಮಹಾಂತಪ್ಪ, ಜಯದೇವ ಸ್ವಾಮೀಜಿ. ಬೆಳಿಗ್ಗೆ 11.ದತ್ತಶ್ರೀ ಸಾಂಸ್ಕೃತಿಕ ವೇದಿಕೆ: ಎಸ್‌ಬಿಐ ಆಫೀಸರ್ಸ್‌ ಕಮ್ಯೂನಿಟಿ ಹಾಲ್, ಎಸ್‌ಬಿಐ ಆಫೀಸರ್ಸ್‌ ಕಾಲೋನಿ, ವಿಎಲ್‌ಎಸ್ ಶಾಲೆ ಎದುರು, ಶಾರದಾ ಕಾಲೋನಿ, `ಸಾಂಸ್ಕೃತಿಕ ಉತ್ಸವ-2012~  ಗಾಯನ ಕಾರ್ಯಕ್ರಮ, ಡೊಳ್ಳು ಕುಣಿತ ಮತ್ತು ಪೂಜಾಕುಣಿತ, ಉದ್ಘಾಟನೆ- ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರಗೌಡ, ಅಧ್ಯಕ್ಷತೆ- ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಲ್.ಹನುಮಂತಯ್ಯ, ಸಂಜೆ 5.ಇಂಡಿಯನ್ ಟ್ರಾಮ ಸರ್ಜನ್ಸ್ ಸೊಸೈಟಿ ಮತ್ತು ಬೆಂಗಳೂರು ಆರ್ಥೋಪಿಡಿಕ್ಸ್ ಸೊಸೈಟಿ: ಸಂಜಯ್ ಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ, ಮೆಡಿಕಲ್ ಕಾಲೇಜು, `ಕ್ಯಾಡವೆರಿಕ್~ ವರ್ಕ್‌ಶಾಪ್, ಉದ್ಘಾಟನೆ, ಬೆಳಿಗ್ಗೆ 9.ರೋಟರಿ ಸಂಘ, ಕೆಂಗೇರಿ: ಇಂಟರ್ ಸಿಟಿ ಜನರಲ್ ಫೋರಂ ಆನ್ ಪಬ್ಲಿಕ್ ಇಮೇಜ್, `ಸೌಜನ್ಯ~, ಬಂಟ್ಸ್ ಸಂಘ, ವಿಜಯನಗರ, ಅತಿಥಿಗಳು- ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಪ್ರಸಾರ ಭಾರತಿ ಹಿರಿಯ ಅಧಿಕಾರಿ ಮಹೇಶ್ ಜೋಷಿ, ಸಂಜೆ 5.ಮದರ್ ಥೆರೆಸಾ ವಿದ್ಯಾಸಂಸ್ಥೆ: ವಿದ್ಯಾಶಂಕರ, ಗಣಪತಿ ದೇವಸ್ಥಾನದ ಆಟದ ಮೈದಾನ, ಶಂಕರ ನಗರ, `ಶಿಂಜಿತ-2012~ ವಾರ್ಷಿಕೋತ್ಸವ, ಅತಿಥಿಗಳು- ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಚಿಕ್ಕೇಗೌಡ, ವಿಧಾನ ಸಭಾ ಸದಸ್ಯ ನೆ.ಲ. ನರೇಂದ್ರಬಾಬು, ಮಧ್ಯಾಹ್ನ 3.ಭಾರತ ಕಮ್ಯುನಿಸ್ಟ್ ಪಕ್ಷ: ಹೊಸ ಶಾಸಕರ ಭವನ, ನೆಲಮಂಗಲ ಸಭಾಂಗಣ, `ಪ್ರಸ್ತುತ ರಾಜಕೀಯ ಸಂದರ್ಭ~ ವಿಚಾರಗೋಷ್ಠಿ, ಅಧ್ಯಕ್ಷತೆ- ಮಾಜಿ ಶಾಸಕ ಎಂ.ಸಿ.ನರಸಿಹನ್, ಉದ್ಘಾಟನೆ- ಹೊಸತು ನಿಯತಕಾಲಿಕೆ ಸಂಪಾದಕ ಡಾ.ಜಿ.ರಾಮಕೃಷ್ಣ, ಬೆಳಿಗ್ಗೆ 10.ಕನ್ನಡ ರಣಧೀರರ ಪಡೆ: ದೂಪನಹಳ್ಳಿ, ಎಚ್‌ಎಎಲ್, 2ನೇ ಹಂತ, ಮೆಲೋಡಿ ಮೇಕರ್ಸ್‌ ತಂಡದವರಿಂದ ವಾದ್ಯಗೋಷ್ಠಿ, ಅತಿಥಿಗಳು- ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಎಐಸಿಸಿ ಸದಸ್ಯ ವಿ.ಶಂಕರ್, ಸಂಜೆ 6.ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ: ಕಾಲೇಜು ಆವರಣ, ಅತ್ತಿಗುಪ್ಪೆ, ವಾರ್ಷಿಕೋತ್ಸವ, ಅಧ್ಯಕ್ಷತೆ- ಎಸ್‌ಡಿಎಮ್‌ಸಿ ಅಧ್ಯಕ್ಷ ಎಂ.ಕೃಷ್ಣಪ್ಪ, ಅತಿಥಿಗಳು- ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಬಿಬಿಎಂಪಿ ಸದಸ್ಯ ಕೆ.ದೊಡ್ಡಣ್ಣ, ಸಂಜೆ 4.ಶೃಂಗಗಿರಿ ಸಾಂಸ್ಕೃತಿಕ ಸಂಘ: ವಿವೇಕಾನಂದ ವಿದ್ಯಾಶಾಲೆ, ಪಿ.ಇ.ಎಸ್ ಕಾಲೇಜು ಹಿಂಭಾಗ, ಹನುಮಂತನಗರ, 17ನೇ ವಾರ್ಷಿಕೋತ್ಸವ ಸಮಾರಂಭ, ವೇಷಭೂಷಣ ಸ್ಪರ್ಧೆ, ಸಂಜೆ 5.15, `ಚಿಣ್ಣರ ಮೇಳ~ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30.ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, `ಕಾವ್ಯಾನಂದ ಪುರಸ್ಕಾರ-2010~ ಪ್ರದಾನ ಸಮಾರಂಭ, ಅಧ್ಯಕ್ಷತೆ- ರಂಗ ನಿರ್ದೇಶಕ ಪ್ರಸನ್ನ, ಪ್ರಶಸ್ತಿ ಪುರಸ್ಕೃತರು- ಡಾ.ರಾಮಕೃಷ್ಣ ಮರಾಠೆ. ಸಂಜೆ 6.ಬೆಂಗಳೂರು ಮಹಾನಗರ ರಸ್ತೆ ಸುರಕ್ಷತಾ ಸಮಿತಿ: ಸುಲೈವಾನ್ ಪೊಲೀಸ್ ಮೈದಾನ, ಮೆಗ್ರತ್ ರಸ್ತೆ, ಅಶೋಕನಗರ ಪೊಲೀಸ್ ಠಾಣೆ ಹತ್ತಿರ, 23ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2012, ಅತಿಥಿಗಳು- ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್, ಡಿಜಿಐಜಿಪಿ ಶಂಕರ್ ಮಹಾದೇವ ಬೆಳಿಗ್ಗೆ 9.30.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಅಕಾಡೆಮಿ ಚಾವಡಿ, ಸಂವಾದ, ಅಧ್ಯಕ್ಷತೆ-ಅಕಾಡೆಮಿಯ ಅಧ್ಯಕ್ಷ ಉಮಾನಾಥ ಎ ಕೋಟ್ಯಾನ್, ಅತಿಥಿಗಳು- ಡಾ.ವಾಮನ ನಂದಾವರ, ಎಂ.ಕೆ.ಸೀತಾರಾಮ್, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಸಂಜೆ 4.

ಅಚೀವ್ ಸ್ಕೂಲ್ ಆಫ್ ಎಜುಕೇಶನ್: ಬಸವನ ಗುಡಿ. ಕೆ.ಆರ್.ರಸ್ತೆ, ಬ್ರೈನ್ ಟ್ರೈನ್-2 ಬಗ್ಗೆ ಜಾಗೃತಿ ಕಾರ್ಯಕ್ರಮ, ಬೆಳಿಗ್ಗೆ 9.30.

ಧಾರ್ಮಿಕ ಕಾರ್ಯಕ್ರಮ....

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ, ಸಂಜೆ 6.30.ಶ್ರೀ ರಾಮ ಸೇವಾ ಮಂಡಳಿ: ಭಗವದ್ಗೀತಾ 12ನೇ ಅಧ್ಯಾಯ ಪ್ರವಚನ, ಅಭಯಚೈತನ್ಯ ಸ್ವಾಮಿ ಅವರಿಂದ, ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್, ಸಂಜೆ 6.30.ಶ್ರೀ ಬಸವೇಶ್ವರ ಸೇವಾ ಸಮಿತಿ, ಅಕ್ಕನ ಬಳಗ ಮಹಿಳಾ ಸಮಾಜ: ಶರಣ ಸಂಗಮ ಹಾಗೂ ಮುರುಘಾ ಶರಣರಿಂದ ಮಕ್ಕಳೊಂದಿಗೆ ಸಂವಾದ, ವಿಷಯ- ಜೀವನ ಹಾಗೂ ಮಾರ್ಗದರ್ಶನ, ರಾಜರಾಜೇಶ್ವರಿ ಇಂಗ್ಲೀಷ್ ಸ್ಕೂಲ್, 6ನೇ ಅಡ್ಡ ರಸ್ತೆ, 1ನೇ ಹಂತ, ಯಶವಂತಪುರ, ಸಾನಿಧ್ಯ- ಶಿವಮೂರ್ತಿ ಮುರುಘಾ ಸ್ವಾಮೀಜಿ, ಅತಿಥಿಗಳು- ಮಾಜಿ ಶಾಸಕ ಎಂ.ಆರ್.ಸೀತಾರಾಮಯ್ಯ, ಪ್ರಮಿಳಾ ನೇಸರ್ಗಿ, ಟಿ.ವಿ.ರುದ್ರಮುನಿ, ಸಂಜೆ 6.ವಿಶ್ವ ವರ್ಕರಿ ಸಂಸ್ಥಾನ: ಉನ್ನತಿ ಸೆಂಟರ್: ಭಗವತಿ ತಾಯಿ ಅವರಿಂದ ಹರಿಕೀರ್ತನೆ, ಟೆಂಪಲ್ ರೋಡ್, ಸದಾನಂದ ನಗರ, ಸಂಜೆ 7.ಜನವರಿ 8, ಭಾನುವಾರ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ: ನ್ಯಾಷನಲ್ ಕಾಲೇಜು ಮೈದಾನ, ವಿವಿ ಪುರಂ, ಅಮೃತ ಮಹೋತ್ಸವ ಆಚರಣೆ, ಉದ್ಘಾಟನೆ-ದಾದಿ ಹೃದಯ ಮೋಹಿನೀಜಿ, ಸಂಜೆ 5.ಶ್ರೀ ಕೃಷ್ಣದೇವರಾಯ ಬಲಿಜ ಸಾಂಸ್ಕೃತಿಕ ಸಂಘ: ತೆಂಗಿನ ಮರ ರಸ್ತೆ, ಮಲ್ಲೇಶ್ವರಂ, ಉದ್ಘಾಟನಾ ಸಮಾರಂಭ, ಅತಿಥಿಗಳು- ಸಂಸದ ಪಿ.ಸಿ.ಮೋಹನ್, ಶಾಸಕ ಎಂ.ಆರ್. ಸೀತಾರಾಮು, ಶಾಸಕ ಎನ್ ಸಂಪಗಿ, ಸಂಜೆ 5.ಬಬ್ಬೂರುಕಮ್ಮೆ ಸೇವಾ ಸಮಿತಿ: ವೈ.ಮುನಿಸ್ವಾಮಪ್ಪ ಕಲ್ಯಾಣ ಮಂಟಪ, ಯಶವಂತಪುರ ಬಸ್‌ಸ್ಟ್ಯಾಂಡ್ ಹತ್ತಿರ, ವಾರ್ಷಿಕ ಬಳಗ ಕೂಟ, ಅತಿಥಿಗಳು- ಸಮಿತಿಯ ಅಧ್ಯಕ್ಷ ಡಾ.ಎ.ವಿ.ಪ್ರಸನ್ನ, ಎ.ಎನ್.ಶ್ರೀಕಾಂತ್, ಬೆಳಿಗ್ಗೆ 10.ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ: ನಾಮಧಾರಿ ಭವನ, ನಾಗರಭಾವಿ, ದಿ.ಎಸ್. ಬಂಗಾರಪ್ಪ ಅವರಿಗೆ ಶ್ರದ್ಧಾಂಜಲಿ, ಮಧ್ಯಾಹ್ನ 4.ಕರ್ನಾಟಕ ಮಹಿಳಾ ಹಿಂದೀ ಸೇವಾ ಸಮಿತಿ: ಬಿ.ಎಸ್. ವೆಂಕಟರಾಮ ಕಲಾಭವನ, ಚಾಮರಾಜಪೇಟೆ, 38ನೇ ಹಿಂದಿ ಪದವಿ ಪ್ರದಾನ ಸಮಾರಂಭ, ಅತಿಥಿಗಳು- ಸೂರ್ಯ ಪ್ರಸಾದ ಧೀಕ್ಷಿತ್, ಮಾಜಿ ಸಂಸದೆ ಡಾ.ಸರೋಜಿನಿ ಮಹಿಷಿ, ಬೆಳಿಗ್ಗೆ 10.ಸಹ್ಯಾದ್ರಿ ಸಂಘ: ವೈ.ಎಂ.ಸಿ.ಎ ಕ್ರೀಡಾಂಗಣ, ನೃಪತುಂಗ ರಸ್ತೆ, ಪ್ರಶಸ್ತಿ ವಿತರಣೆ ಸಮಾರಂಭ, ಅತಿಥಿಗಳು- ಮಾಜಿ ಸಭಾಪತಿ ಬಿ.ಎಲ್.ಶಂಕರ್, ಪತ್ರಕರ್ತ ಎಚ್.ಆರ್.ರಂಗನಾಥ್, ಕಲಾವಿದೆ ಕಾವ್ಯ, ಸಂಜೆ 6.30.

ಸಾಂಸ್ಕೃತಿಕ ಕಾರ್ಯಕ್ರಮ.....

`ಸಮ್ಮಿಲನ~ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆ: ಕವಿಗೋಷ್ಠಿ ಹಾಗೂ ಪ್ರತಿಭಾ ಪ್ರದರ್ಶನ, ಪತ್ತೇದಾರಿ ಕಾದಂಬರಿಕಾರ ದಿ. ಎನ್.ನರಸಿಂಹಯ್ಯ ಅವರಿಗೆ ನುಡಿನಮನ, ಅಧ್ಯಕ್ಷತೆ ಎಲ್ಲಪ್ಪ, ಸ್ಥಳ: ವಲ್ಲಭ ನಿಕೇತನ, ಶೇಷಾದ್ರಪುರಂ, ಬೆಳಿಗ್ಗೆ 10.30.

ಪ್ರತಿಕ್ರಿಯಿಸಿ (+)