ನಿರಂತರ ಸಂಗೀತೋತ್ಸವದಲ್ಲಿ...

7

ನಿರಂತರ ಸಂಗೀತೋತ್ಸವದಲ್ಲಿ...

Published:
Updated:

ಸಂಗೀತ ಸಂಭ್ರಮ: ಗುರುವಾರ ರಾಜರಾಜೇಶ್ವರಿ ಕಲಾನಿಕೇತನದ ವಿದ್ಯಾರ್ಥಿಗಳಿಂದ (ಪದ್ಮಿನಿ ಜಗದೀಶ್ ಕೋರಿಯೋಗ್ರಫಿ) ನೃತ್ಯ. ಪಿ. ರಮಾ ಮತ್ತು ಆರ್.ಚಂದ್ರಿಕಾ ಅವರಿಂದ ದ್ವಂದ್ವ ಸಂಗೀತ. ಆರ್. ದಯಾನಂದ್ (ವಯಲಿನ್), ಆನೂರು ಅನಂತಕೃಷ್ಣಶರ್ಮ (ಮೃದಂಗ), ಗುರುಪ್ರಸನ್ನ (ಖಂಜಿರ). ಅರುಣ್ ಕುಮಾರ್ (ಮೋರ್ಚಿಂಗ್). ಅತಿಥಿ: ಸರಳಾ ಉನ್ನಿಕೃಷ್ಣನ್. ರಾಜೇಶ್ ವೈದ್ಯ ಹಾಗೂ ಎನ್. ಮೋಹನ್‌ರಾಮ್

ಫ್ಯೂಷನ್ ಸಂಗೀತ. ಶುಕ್ರವಾರ ಸಂಗೀತ ಸಂಭ್ರಮ ಶಾಲೆ ವಿದ್ಯಾರ್ಥಿಗಳು ಹಾಗೂ ಓ.ಎಸ್. ಅರುಣ್ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಡಾ.ಸುಮಾ ಸುಧೀಂದ್ರ ಅವರಿಗೆ ‘ಸಂಭ್ರಮ ಪುರಸ್ಕಾರ’ ಪ್ರಶಸ್ತಿ ಪ್ರದಾನ. ಅತಿಥಿಗಳು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಡಾ. ಸಿ.ಎನ್. ಅಶ್ವತ್ಥನಾರಾಯಣ. 

ಸ್ಥಳ: ಚೌಡಯ್ಯ ಸ್ಮಾರಕ ಭವನ. ವೈಯಾಲಿಕಾವಲ್. ನಿತ್ಯ ಸಂಜೆ 5.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry