ಭಾನುವಾರ, ಏಪ್ರಿಲ್ 11, 2021
21 °C

ಪರೀಕ್ಷೆಗೊಳಪಡುವ ಜಪಾನ್ ಆಹಾರ ಉತ್ಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಎಎಫ್‌ಪಿ): ಭೂಕಂಪ ಪೀಡಿತ ಪರಮಾಣು ಸ್ಥಾವರದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು  ಜಪಾನಿನಿಂದ ಆಮದು ಮಾಡಿಕೊಳ್ಳಲಾದ ಆಹಾರ ಉತ್ಪನ್ನಗಳಲ್ಲಿ ವಿಕಿರಣದ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಸಿಂಗಪುರ ತಿಳಿಸಿದೆ. ತೈವಾನ್ ಸಹ ಇದೇ ಕ್ರಮ ಅನುಸರಿಸುತ್ತಿದೆ.



ಸಿಂಗಪುರದಲ್ಲಿ ಜಪಾನಿ ಖಾದ್ಯಗಳು ತುಂಬಾ ಜನಪ್ರಿಯವಾಗಿವೆ. ಮಾದರಿ ಪಡೆದು ವಿಕಿರಣಕ್ಕೆ ಒಳಗಾಗಿದೆಯೇ ಎಂದು ಪರೀಕ್ಷಿಸಲಾಗುವುದು. ನವೀನ ಉತ್ಪನ್ನಕ್ಕೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಜಪಾನಿ ಆಹಾರ ಸಮುದ್ರದ ಮೂಲಕ ಬರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.