ಬುಧವಾರ, ಮೇ 12, 2021
24 °C

ಪಾಕ್ ಪ್ರವಾಸಕ್ಕೆ ತೆರಳಲಿರುವ ಬಾಂಗ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ಮೂರು ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಡೆಯುವ ಸಮಯ ಕೂಡಿಬಂದಿದೆ. ಕಾರಣ ಈ ತಿಂಗಳ ಅಂತ್ಯದಲ್ಲಿ ಬಾಂಗ್ಲಾದೇಶ ತಂಡದವರು ಇಲ್ಲಿಗೆ ಆಗಮಿಸಲಿದ್ದಾರೆ.ಈ ಪ್ರವಾಸದ ವೇಳೆ ಬಾಂಗ್ಲಾ ತಂಡ ಒಂದು ಏಕದಿನ (ಏಪ್ರಿಲ್ 29) ಹಾಗೂ ಒಂದು ಟ್ವೆಂಟಿ-20 (ಏ.30) ಪಂದ್ಯ ಆಡಲಿದೆ. ಈ ಪಂದ್ಯಗಳು ಗಡಾಫಿ ಕ್ರೀಡಾಂಗಣದಲ್ಲಿ ಜರುಗಲಿವೆ. ಇದನ್ನು ಬಾಂಗ್ಲಾದೇಶ ಮಂಡಳಿ ಖಚಿತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.