ಭಾನುವಾರ, ಜನವರಿ 19, 2020
29 °C

ಪೊಲೀಸ್ ಕ್ರೀಡಾಕೂಟ: ಬಹುಮಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮೂರು ದಿನಗಳ ಕಾಲ ನಡೆದ ಜಿಲ್ಲಾ ವಾರ್ಷಿಕ ಪೊಲೀಸ್‌ ಕ್ರೀಡಾಕೂಟಕ್ಕೆ ಬುಧವಾರ ತೆರೆ ಬಿತ್ತು. ಪೊಲೀಸ್‌ ಸಿಬ್ಬಂದಿ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಸ್‌.ಡಿ.­ಶರಣಪ್ಪ ಬಹುಮಾನ ವಿತರಿಸಿದರು.ವಿಜೇತರ ವಿವರ. ಪುರುಷರ 800 ಮೀ ಓಟ:ಆರ್.ಎಚ್.ಜಂಗಣ್ಣವರ (ಪ್ರಥಮ), ಎಮ್.ಬಿ­.ಸೂಡಿ (ದ್ವಿತೀಯ),ಹಾಗೂ ಎನ್. ನಿಂಗಪ್ಪ (ತೃತೀಯ). 1500 ಮೀ.ಓಟ. ಎಸ್.ಎ.ಕುಳಲಿ (ಪ್ರಥಮ), ಆರ್.ಎಸ್.­ಜುಂಗಣ್ಣವರ (ದ್ವಿತೀಯ) ಹಾಗೂ ಪಿ.ಎಲ್.­ಮ್ಯಾಟಣ್ಣವರ (ತೃತೀಯ). 200 ಮೀ.ಓಟ ಎಸ್.ಡಿ.ನಾಯಕ (ಪ್ರಥಮ), ಕೆ.ವಿ.ತಿಗರಿ (ದ್ವಿತೀಯ), ಭೀಮಪ್ಪ ಅವಡಿ (ತೃತೀಯ). ಉದ್ದ ಜಿಗಿತ: ಶಿವಯ್ಯ ಜಿ.ಎಂ. (ಪ್ರಥಮ), ಕೆ.ಎಂ.ಮುಲ್ಲಾನವರ (ದ್ವಿತೀಯ), ಕೃಷ್ಣರೆಡ್ಡಿ (ತೃತೀಯ). ಎತ್ತರ ಜಿಗಿತ: ಎನ್.ಆರ್.­ಕಂದಗಲ್ (ಪ್ರಥಮ), ಎಫ್.ಆರ್. ಕಂತಿ (ದ್ವಿತೀಯ), ನಿಂಗಪ್ಪ ಎಂ.(ತೃತೀಯ). ಗುಂಡು ಎಸೆತ: ಕೆ.ಎಂ.ಮುಲ್ಲಾನವರ (ಪ್ರಥಮ), ಎಸ್.ಡಿ.­ನಾಯಕ(ದ್ವಿತೀಯ) ಎಸ್.ಎಸ್.­ಕಾಶಪ್ಪನವರ (ತೃತೀಯ).ಚಕ್ರ ಎಸೆತ: ಎನ್.ಬಿ.ಪಾಸ್ತೆ (ಪ್ರಥಮ), ಎಸ್.ಎಸ್.ಕಾಶಪ್ಪನವರ (ದ್ವಿತೀಯ), ಪಿ.ಎಸ್.ಕಳ್ಳಿಮನಿ(ತೃತೀಯ).

ಜಾಕವೆಲ್ ಎಸೆತ: ಎಲ್ಲಪ್ಪ ಮಾದರ (ಪ್ರಥಮ), ಅಶೋಕ. ಎಂ (ದ್ವಿತೀಯ), ರಮೇಶ ಗುಂಜಳ (ತೃತೀಯ). 307 ರೈಪಲ್ ಶೋಟಿಂಗ್: ಎಚ್.ಎಲ್.ಭಜಂತ್ರಿ (ಪ್ರಥಮ), ಎಸ್.ಕೆ.ನಾಗನೂರ(ದ್ವಿತೀಯ). ಜೆ.ಎಸ್. ಸೈಪನ್ನವರ ಹಾಗೂ ಆರ್.ಪಿ.ಕೊಟಗಿ  (ತೃತೀಯ).400 ಮೀ.ಓಟ: ಎಸ್.ಜಿ.ನಾಯಕ (ಪ್ರಥಮ), ಎಂ.ಬಿ.ಸೂಡಿ(ದ್ವಿತೀಯ), ರಾಜು ಎಂ. ಬೆನ್ನೂರ (ತೃತೀಯ). 400* 100 ರಿಲೆ : ಎಸ್.ಜಿ.ನಾಯಕ, ಬಿ.ಎಫ್.ಅವಡಿ, ಎಸ್. ನಿಂಗಪ್ಪ ಹಾಗೂ ಕೃಷ್ಣರಡ್ಡಿ ಜಟ್ಟೆಪ್ಪನವರ (ಪ್ರಥಮ), ಪಿ.ಎಸ್.ಹಾದಿಮನಿ, ಎಸ್.ಎನ್.­ಚಿಮ್ಮನಕಟ್ಟಿ, ಎಸ್.ಎಂ.ಸುಂಕದ, ಎಸ್.ಎಂ.­ಹುಬ್ಬಳ್ಳಿ (ದ್ವಿತೀಯ).ಮಹಿಳಾ 100 ಮಿ.ಓಟ: ಎನ್.ವಿ.ಕಲಕೇರಿ (ಪ್ರಥಮ), ಕೆ.ಎಂ.ಲಮಾಣಿ (ದ್ವಿತೀಯ), ಎಸ್. ಎಸ್. ಲಮಾಣಿ (ತೃತೀಯ). ಗುಂಡು ಎಸೆತ : ಪಿ.ಎಂ.ಮಣ್ಣೂರ (ಪ್ರಥಮ), ಆರ್.ಎಚ್.ತಿಮ್ಮರಡ್ಡಿ(ದ್ವಿತೀಯ), ಲಕ್ಷ್ಮಿ (ತೃತೀಯ).ಚಕ್ರ ಎಸೆತ: ಪಿ.ಎಂ.ಮಣ್ಣೂರ(ಪ್ರಥಮ), ಆರ್.ಎಚ್.ತಿಮ್ಮರಡ್ಡಿ (ತೃತೀಯ). ಉದ್ದ ಜಿಗಿತ: ಪಿ.ಎಂ. ಮಣ್ಣೂರ (ಪ್ರಥಮ), ಕೆ.ಎಂ.ಲಮಾಣಿ (ದ್ವಿತೀಯ), ಎನ್.ವಿ.ಕಲಕೇರಿ (ತೃತೀಯ).40 ವರ್ಷ ಮೇಲ್ಪಟ್ಟ ಪುರುಷರ 50 ಮೀ. ವೇಗ ನಡಿಗೆ: ಪಿ.ಎಸ್.ಇಂಡಿ (ಪ್ರಥಮ), ಎಸ್. ಎಚ್. ಕರಿಯಣ್ಣವರ (ದ್ವಿತೀಯ), ರಾಜಶೇಖರ (ತೃತೀಯ).40  ವರ್ಷ ಕೆಳಗಿನ ಪುರುಷರ 50 ಮೀ. ವೇಗ ನಡಿಗೆ: ಜೆ.ವಿ.ವಸ್ತ್ರದ (ಪ್ರಥಮ), ಆರ್.ಬಿ.ಕೋರಿ (ದ್ವಿತೀಯ), ಕೆ.ಎಚ್. ಮಲ್ಲನಗೌಡರ (ತೃತೀಯ). ಜಿಲ್ಲಾ ಪೊಲೀಸ್ ಲಿಪಿಕ್ ಪುರುಷರ ಗುಂಡು ಎಸೆತ: ಪಿ.ಜಿ. ಶ್ರೀನಿವಾಸ (ಪ್ರಥಮ), ಕೆ.ಎಚ್.ಮಲ್ಲನಗೌಡರ (ದ್ವಿತೀಯ), ಆರ್.ಬಿ.ಕೋರಿ (ತೃತೀಯ). ಲಿಪಿಕ್ ಮಹಿಳಾ ಸಿಬ್ಬಂದಿ ಗುಂಡು ಎಸೆತ : ಗೀತಾ ಕಾಲವಾಡ (ಪ್ರಥಮ), ಸುಮಿತ್ರಾ (ದ್ವಿತೀಯ), ಆಶಾ ಜಾಲಪ್ಪನವರ (ತೃತೀಯ). ಲಿಪಿಕ್ ಚಕ್ರ ಎಸೆತ: ಗೀತಾ ಕಾಲವಾಡ (ಪ್ರಥಮ), ಸುಮಿತ್ರಾ (ದ್ವಿತೀಯ), ಆಶಾ ಜಾಲಪ್ಪನವರ (ತೃತೀಯ). ಕಂಟ್ರೋಲ್ ರೋಮ್ ಪುರುಷರ 100 ಮೀ. ಓಟ: ಎಸ್.ಎ.­­­­ನವಲಗುಂದ (ಪ್ರಥಮ), ಆರ್.ಎನ್.ಪಾಟೀಲ ಕುಲಕರ್ಣಿ (ದ್ವಿತೀಯ), ಎನ್.ಐ. ಮಾಗಡಿ (ತೃತೀಯ). ಗುಂಡು ಎಸೆತ: ಎಸ್.ಎ.­ನವಲಗುಂದ (ಪ್ರಥಮ), ಯು.ಎಚ್.­ಚಟ್ರಿ (ದ್ವಿತೀಯ), ಎ.ಡಿ.ಮುಲ್ಲಾ (ತೃತೀಯ). ಡಿಎಸ್ಪಿ ಮತ್ತು ಮೇಲಿನ ಅಧಿಕಾರಿಗಳು ಗುಂಡು ಎಸೆತ: ಎಸ್.ಬಿ. ಕಟ್ಟಿಮನಿ (ಪ್ರಥಮ),ಬಿ.ಎಸ್.ನ್ಯಾಮಗೌಡರ(ದ್ವಿತೀಯ), ಡಾ. ಎಸ್.ಡಿ.ಶರಣಪ್ಪ (ತೃತೀಯ). ಡಿಎಸ್ಪಿ ಮತ್ತು ಮೇಲಿನ ಅಧಿಕಾರಿಗಳ ಚಕ್ರ ಎಸೆತ : ಎಸ್.ಬಿ.ಕಟ್ಟಿಮನಿ (ಪ್ರಥಮ), ಡಾ. ಎಸ್.ಡಿ. ಶರಣಪ್ಪ (ದ್ವಿತೀಯ), ಬಿ.ಎಸ್.ನ್ಯಾಮಗೌಡರ (ತೃತೀಯ). ಪಿ.ಐ. ಮತ್ತು ಪಿ.ಎಸ್.ಐ. ಅಧಿಕಾರಿಗಳ ಗುಂಡು ಎಸೆತ : ಟಿ.ಪೈಜುದ್ದಿನ(ಪ್ರಥಮ), ಜಿ.ಆರ್. ನಿಕ್ಕಂ(ದ್ವಿತೀಯ), ಶ್ರೀಪಾದ ಜಲ್ದೆ(ತೃತೀಯ). ಚಕ್ರ ಎಸೆತ : ಜಿ.ಆರ್.ನಿಕ್ಕಂ(ಪ್ರಥಮ), ಶ್ರೀಪಾದ ಜಲ್ದೆ(ದ್ವಿತೀಯ), ವಿದ್ಯಾನಂದ ನಾಯಕ (ತೃತೀಯ). ಪಿ.ಎಸ್.ಐ. ಅಧಿಕಾರಿಗಳ ಗುಂಡು ಎಸೆತ : ಎಸ್.ಕೆ.ಹೊಳಿಯಣ್ಣವರ(ಪ್ರಥಮ), ಎಂ.ಎಸ್.ಹೂಗಾರ(ದ್ವಿತೀಯ), ಕೃಷ್ಣವೇಣಿ (ತೃತೀಯ). ಚಕ್ರ ಎಸೆತ : ಎಂ.ಎಸ್.ಹೂಗಾರ (ಪ್ರಥಮ), ಮಹಾಂತೇಶ ಹೊಸಪೇಟೆ (ದ್ವಿತೀಯ), ವಿಕಾಸ ಲಮಾಣಿ (ತೃತೀಯ),ಮಹಿಳಾ ಪಿಎಸ್ಐ ಅಧಿಕಾರಿಗಳ ಚಕ್ರ ಎಸೆತ : ಕೃಷ್ಣವೇಣಿ (ಪ್ರಥಮ), ಜಯಶ್ರೀ ಮಾನೆ (ದ್ವಿತೀಯ) ಚಾಮುಂಡೇಶ್ವರಿ (ತೃತೀಯ).  ಪಿಎಸ್ಐ ಹಾಗೂ ಮೇಲಿನ ಅಧಿಕಾರಿಗಳ 9 ಮಿ.ಮಿ ಪಿಸ್ತೂಲ್ ಶೋಟಿಂಗ್ : ಎಂ.ಆರ್,ಕಲಾದಗಿ(ಪ್ರಥಮ), ಪಿ.ಎಸ್. ನ್ಯಾಮಗೌಡರ(ದ್ವಿತೀಯ), ಜಯಶ್ರೀ ಮಾನೆ(ತೃತೀಯ), ಎಲ್.ಟಿ.ತಳವಾರ (ಚತುರ್ಥ), ವಿ.ಎಸ್.ಪಾಟೀಲ (ಪಂಚಮ). ಪಿಎಸ್ಐ. ಅಧಿಕಾರಿಗಳು ಹಾಗೂ ಮೇಲಿನ ಅಧಿಕಾರಿಗಳ 303 ರೈಪಲ್ ಶೋಟಿಂಗ್ : ಎಂ.ಎಸ್.ಹೂಗಾರ(ಪ್ರಥಮ),ಎ.ಆರ್.ಕಲಾದಗಿ(ದ್ವಿತೀಯ), ವಿ.ವಿ.ನಾಯಕ(ತೃತೀಯ), ಬಿ.ಎಸ್. ನ್ಯಾಮಗೌಡರ, ಹಾಗೂ ಟಿ.ಪೈಜುದ್ದಿನ (ಚತುರ್ಥ), ಎಂ.ಜಗದೀಶ(ಪಂಚಮ). ಕ್ರಿಕೇಟ್: ಡಿ.ಐ.ಎಸ್.ಪಿ. ತಂಡ (ಪ್ರಥಮ). 40 ವರ್ಷ ಮೇಲ್ಪಟ್ಟ ಅಧಿಕಾರಿಗಳ ಕ್ರಾಸ್ ಕಂಟ್ರಿ ಓಟ : ಶ್ರೀನಿವಾಸ ಮೇಟಿ (ಪ್ರಥಮ), ಡಾ. ಎಸ್.ಡಿ.ಶರಣಪ್ಪ (ದ್ವಿತೀಯ), ಎಲ್.ಕೆ. ಜೂಲಕಟ್ಟಿ(ತೃತೀಯ), ವಿಕಾಸ ಲಮಾಣಿ (ಚತುರ್ಥ), ಜೆ.ಆರ್.ನಿಕ್ಕಂ(ಪಂಚಮ). 45 ವರ್ಷ ಮೇಲ್ಪಟ್ಟ ಅಧಿಕಾರಿಗಳ ಕ್ರಾಸ್ ಕಂಟ್ರಿ ಓಟ:ಮಹಾದೇವಪ್ಪ ಕುಂಬಾರ(ಪ್ರಥಮ), ಸುಬ್ಬಾಪೂರ (ದ್ವಿತೀಯ), ಜಿ.ಎಂ. ಮಾಳಗಿ (ತೃತೀಯ), ಎಸ್, ಕೆ.ಹೊಳೆಯಣ್ಣವರ (ಚತುರ್ಥ), ಟಿ.ಪೈಜುದ್ದಿನ್ (ಪಂಚಮ).ಪಿಎಸ್.ಐ ಮತ್ತು ಮೇಲಿನ ಅಧಿಕಾರಿಗಳ ಷಟಲ್ ಬ್ಯಾಟ್ಮೆಂಟನ್ : ಡಾ. ಎಸ್.ಡಿ.ಶರಣಪ್ಪ (ಪ್ರಥಮ), ಬಿ.ಎಸ್.ನ್ಯಾಮಗೌಡ್ರ (ದ್ವಿತೀಯ), ಪಿಎಸ್ಐ ಅಧಿಕಾರಿಗಳ ಷಟಲ್ ಬ್ಯಾಡ್ಮಿಂಟನ್ ಡಬಲ್ : ಬಿ.ಎಸ್.ನ್ಯಾಮಗೌಡ್ರ. ಮಹಾಂತೇಶ ಹೊಸಪೇಟ್ (ಪ್ರಥಮ), ಡಾ. ಎಸ್.ಡಿ.ಶರಣಪ್ಪ, ವಿದ್ಯಾನಂದ ನಾಯಕ (ದ್ವಿತೀಯ). ಪೊಲಿಸ್ ಸಿಬ್ಬಂದಿಗಳ ವಾಲಿಬಾಲ್ ; ಜಿಲ್ಲಾ ಶಸ್ತ್ರ ಮೀಸಲು ಪಡೆ ಗದಗ (ಪ್ರಥಮ), ಜಿಲ್ಲಾ ವಿಶೇಷ ಘಟಕ (ದ್ವಿತೀಯ).

ಪ್ರತಿಕ್ರಿಯಿಸಿ (+)