ಶುಕ್ರವಾರ, ಮೇ 20, 2022
20 °C

ಪ್ರಜಾವಾಣಿ 50 ವರ್ಷಗಳ ಹಿಂದೆ, ಬುಧವಾರ, 17-7-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣುಸ್ಫೋಟ-ತ್ರಿರಾಷ್ಟ್ರ ಚರ್ಚೆ

ಮಾಸ್ಕೋ ಜುಲೈ 16 -
ನಿನ್ನೆ ಇಲ್ಲಿ ಆರಂಭವಾದ `ಅಗ್ರತ್ರಯ ರಾಷ್ಟ್ರಗಳ' ನ್ಯೂಕ್ಲಿಯರ್ ಸ್ಫೋಟ ನಿಷೇಧ ಮಾತುಕತೆ ಇಂದೂ ಅದೇ ಹರ್ಷಮಯ ವಾತಾವರಣದಲ್ಲಿ ಮುಂದುವರೆಯಿತು.ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿ

ಬೆಂಗಳೂರು, ಜುಲೈ 16
- ಪ್ರವಾಸಿ ಉದ್ಯಮದ ತೀವ್ರತರ ಅಭಿವೃದ್ಧಿಗೆ ರಾಷ್ಟ್ರದಲ್ಲಿ ಆಯ್ಕೆ ಮಾಡಿರುವ 15 ಕೇಂದ್ರಗಳಲ್ಲಿ ಮೈಸೂರು ಮತ್ತು ಹಾಸನಗಳೂ ಸೇರಿವೆಯೆಂದು ತಿಳಿದು ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.