ಗುರುವಾರ , ಜೂನ್ 24, 2021
29 °C

ಪ್ರಬಲ ಭೂಕಂಪ: ಕಂಪಿಸಿದ ಚೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬಿಜಿಂಗ್ (ಐಎಎನ್ಎಸ್): ಇಲ್ಲಿನ ಉಯಗರ್ ಸ್ವಾಯುತ್ತ ಪ್ರಾಂತದಲ್ಲಿ ಶುಕ್ರವಾರ ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6 ರಷ್ಟು ಪ್ರಮಾಣದಲ್ಲಿತ್ತೆಂದು ಚೀನಾ ಭೂಕಂಪನ ಕೇಂದ್ರವು ತಿಳಿಸಿದೆ.

ಚೀನಾದ ಅತಿ ದೊಡ್ಡ ಮರುಭೂಮಿ ಪ್ರದೇಶದ ತಕ್ಲಿಮಾಕನ್ ನಲ್ಲಿ  ಶುಕ್ರವಾರ ಬೆಳಿಗ್ಗೆ  ಈ ಭೂಕಂಪವು ಸಂಭವಿಸಿದೆ. 

ಇದುವರೆಗೂ ಯಾವುದೇ ಸಾವು- ನೋವುಗಳಾದ ಬಗ್ಗೆ ವರದಿಯಾಗಿಲ್ಲ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.