ಶುಕ್ರವಾರ, ಮೇ 14, 2021
23 °C

ಫುಟ್‌ಬಾಲ್: ಎಸ್‌ಬಿಎಸ್ ಹೈಸ್ಕೂಲ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋಲ್ಕತ್ತದ ಪಂದುವಾ ಎಸ್‌ಬಿಎಸ್ ಹೈಸ್ಕೂಲ್ ತಂಡ ಇಲ್ಲಿ ನಡೆದ ಮಹೀಂದ್ರಾ ಯೂತ್ ಫುಟ್‌ಬಾಲ್ ಅಂತರ -ನಗರ ಚಾಲೆಂಜ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಏಕಪಕ್ಷೀಯವಾಗಿದ್ದ ಫೈನಲ್ ಪಂದ್ಯದಲ್ಲಿ ಪಂದುವಾ ಹೈಸ್ಕೂಲ್ ತಂಡವು 5-0 ಗೋಲುಗಳಿಂದ ನವದೆಹಲಿಯ ಸಿಆರ್‌ಪಿಎಫ್ ಹೈಸ್ಕೂಲ್ ವಿರುದ್ಧ ಸುಲಭ ಗೆಲುವು ಪಡೆಯಿತು.

ವೈಯಕ್ತಿಕ ಪ್ರಶಸ್ತಿಗಳು: ಪಂದ್ಯಶ್ರೇಷ್ಠ: ಜಯಂತ್ ಮುರ್ಮು (ಪಂದುವಾ ಹೈಸ್ಕೂಲ್), ಬೆಸ್ಟ್ ಡಿಫೆಂಡರ್: ಸುಫೈದ್ ಅಲಿ (ಎಂಎಂಎಸ್‌ಪಿ, ಕೇರಳ), ಬೆಸ್ಟ್ ಮಿಡ್‌ಫೀಲ್ಡರ್: ಮಂಗಲ್ ಮುರ್ಮು (ಪಂದುವಾ ಹೈಸ್ಕೂಲ್), ಬೆಸ್ಟ್ ಸ್ಟ್ರೈಕರ್: ಜಯಂತ್ ಮುರ್ಮು (ಪಂದುವಾ ಹೈಸ್ಕೂಲ್).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.