ಶುಕ್ರವಾರ, ಜನವರಿ 24, 2020
16 °C

ಬಸ್‌ ನಿಲ್ದಾಣ ನಿರ್ಮಿಸಿ

–ಸತೀಶ್ ಕುಮಾರ್‌. ಕೆ.ಎಸ್‌ Updated:

ಅಕ್ಷರ ಗಾತ್ರ : | |

ಬಸವನಗುಡಿ ಪ್ರದೇಶದ ಕೆಲವೆಡೆ ಬಸ್ ತಂಗುದಾಣದ ಅಗತ್ಯವಿದೆ. ಮಳೆ ಬಂದರೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇದೆ. ಬಸ್‌ ಸಹ ನಿಗದಿತ ಸ್ಥಳದಲ್ಲಿ ನಿಲ್ಲುವುದಿಲ್ಲ.ಬಸವನಗುಡಿ ಪೊಲೀಸ್ ಸ್ಟೇಷನ್, ರಾಮಕೃಷ್ಣಾಶ್ರಮ  ಎರಡೂ ಬದಿಯಲ್ಲಿಯೂ ಬಸ್‌ನಿಲ್ದಾಣಗಳಿಲ್ಲ. ಜನ ನಿಂತೆಡೆ ಬಸ್‌ ನಿಲ್ಲುತ್ತದೆ. ಮಳೆ ಬಂದರೆ, ಪ್ರಯಾಣಿಕರು ನಿಂತು ಕಾಯುವುದೂ ಕಷ್ಟದ ಕೆಲಸವಾಗಿದೆ. ಬಸ್‌ ಹಿಂದೆ ಓಡಾಡಬೇಕಾಗುತ್ತದೆ. ಇಲ್ಲಿ ಒಂದು ತಂಗುದಾಣ ಅಗತ್ಯವಾಗಿದ್ದು, ಸಂಬಂಧಪಟ್ಟವರು ಕ್ರಮಕೈಗೊಳ್ಳಲು ಕೋರಿಕೆ

 

ಪ್ರತಿಕ್ರಿಯಿಸಿ (+)