ಬುಧವಾರ, ಏಪ್ರಿಲ್ 14, 2021
25 °C

ಬುದ್ಧಿಮಾಂದ್ಯ ಯುವತಿಗೆ ಮರುಗಿದ ಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಶಾಲೆಗಾಗಿ ನಾವು- ನೀವು~ ಕಾರ್ಯಕ್ರಮದ ಅಂಗವಾಗಿ ಗುರುವಾರ ನಡೆದ ಜಾಥಾದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಜಾಥಾ ಮಾರ್ಗ ಮಧ್ಯೆ ಕೂತಿದ್ದ ಬುದ್ಧಿಮಾಂದ್ಯ ಯುವತಿಯನ್ನು ಕಂಡು ಮರುಗಿದರು.ಕೆ.ಜಿ.ಕೊಪ್ಪಲಿನ ಅಯ್ಯಸ್ವಾಮಿ ದೇವಸ್ಥಾನದ ಸಮೀಪದ ಮನೆ  ಮುಂದೆ ಕೂತಿದ್ದ ಯುವತಿಯನ್ನು ಕಂಡು ಸ್ಥಳೀಯರಿಂದ ಮಾಹಿತಿ ಪಡೆದರು.

 

ಬಳಿಕ ಪಕ್ಕದಲ್ಲೇ ಇದ್ದ ಯುವತಿ ಮನೆಗೆ ತೆರಳಿದ ತಕ್ಷಣವೇ ಔಷಧಿ ತರಿಸಿಕೊಟ್ಟರು. ಯುವತಿಯ ಪೋಷಕರೊಂದಿಗೂ ಮಾತುಕತೆ ನಡೆಸಿ ಆಕೆಯ ಕಾಯಿಲೆ ವಿವರ ಪಡೆ ದರು.ಕೂಡಲೇ ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.