ಸೋಮವಾರ, ಜೂನ್ 21, 2021
23 °C
ಮಂಗಳವಾರ, 17–3–1964

ಬೆಂಗಳೂರು ವಿಶ್ವ­ವಿದ್ಯಾನಿಲಯ ಜೂನ್‌ನಲ್ಲಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, ಮಾ. 16– ಸರ್ಕಾರ ನೇಮಿಸಿರುವ ವಿಶೇಷ ಸಮಿತಿ ತಯಾರಿಸುತ್ತಿರುವ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಮಸೂದೆಯನ್ನು ಪರಿಶೀಲಿಸಲು ರಾಜ್ಯದ ವಿಧಾನಮಂಡಲ ಮುಂದಿನ ಮೇ ತಿಂಗಳಿನಲ್ಲಿ ಸೇರುವ ಸಂಭವವಿದೆ.15 ಲಕ್ಷ ರೂಪಾಯಿ ಖರ್ಚಿನಲ್ಲಿ ಸ್ಥಾಪಿತ­ವಾಗಲಿರುವ ವಿಶ್ವವಿದ್ಯಾನಿಲಯ ಮುಂದಿನ ಶಿಕ್ಷಣ ವರ್ಷದಿಂದ ಆರಂಭವಾಗುವ ನಿರೀಕ್ಷೆಯಿದೆ.

ಕೇಂದ್ರದ ಶಿಕ್ಷಣ ಸಚಿವ ಶ್ರೀ ಎಂ. ಸಿ. ಚಾಗ್ಲಾ ಅವರು ಜೂನ್‌ ತಿಂಗಳಿನಲ್ಲಿ ಈ ವಿಶ್ವವಿದ್ಯಾನಿಲಯದ ಆರಂಭೋತ್ಸವವನ್ನು ನೆರವೇರಿಸು­ವರೆಂದು ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.