ಬೆಂಗಳೂರು ಹಬ್ಬದಲ್ಲಿ...

7

ಬೆಂಗಳೂರು ಹಬ್ಬದಲ್ಲಿ...

Published:
Updated:

ಏರ್‌ಟೆಲ್ ಬೆಂಗಳೂರು ಹಬ್ಬ: ಶನಿವಾರ ಭಾನುವಾರ ಮತ್ತು ಸೋಮವಾರ ಬೆಳಿಗ್ಗೆ 11ರಿಂದ ಅಪ್ಪಾರಾವ್ ಗ್ಯಾಲರಿ, ಟ್ಯಾಂಗ್ರಿನ್ ಗ್ಯಾಲರಿ, ತಸ್ವೀರ್ ಆರ್ಟ್ ಸ್ಪೇಸ್, ಸಬಲೈಮ್ ಗ್ಯಾಲರಿ, ಕಿಂಕಿಣಿ ಗ್ಯಾಲರಿ, ರಿನೈಸೆನ್ಸ್ ಗ್ಯಾಲರಿ, ವಿಂಡ್ಸರ್ ಗ್ಯಾಲರಿಗಳಲ್ಲಿ ‘ಇಂಡಿಯನ್ ಆರ್ಟ್ ಟ್ರೇಲ್’ ಕಲಾ ಪ್ರದರ್ಶನ.ಶನಿವಾರ ಮತ್ತು ಭಾನುವಾರ 10ಕ್ಕೆ ಬನ್ನೇರುಘಟ್ಟ ರಸ್ತೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಉನ್ಮಾದ’ ಸಂಸ್ಕೃತಿ ಉತ್ಸವ. ಬೆಳಿಗ್ಗೆ 11ಕ್ಕೆಚಿತ್ರಕಲಾ ಪರಿಷತ್‌ನಲ್ಲಿ ‘ಸಂಪೂರ್ಣ’ ಕಲಾ ಮೇಳ, ಜಾನಪದ ಮತ್ತು ಆದಿವಾಸಿಗಳ ನೃತ್ಯ. ಸೋಮವಾರ ಜ್ಯೋತಿನಿವಾಸ್ ಕಾಲೇಜಿನಲ್ಲಿ ಕೆ.ಕೆ. ರಾಘವ ಅವರ ನೇತೃತ್ವದಲ್ಲಿ ರಸಗ್ರಹಣ ಶಿಬಿರ. ಸಂಜೆ 7ಕ್ಕೆ ಅರಮನೆ ರಸ್ತೆಯ ಸ್ಮೃತಿ ನಂದನದಲ್ಲಿ ವೃಂದಾ ಮುಂಡ್ಕೂರ್ ಅವರಿಂದ ಹಿಂದುಸ್ತಾನಿ ಗಾಯನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry