ಸಂಗೀತ ಸಂಭ್ರಮ: ಸಂಜೀವ್ ಕೊರ್ತಿ ಮತ್ತು ಪರಮೇಶ್ವರ್ ಹೆಗ್ಡೆ ಅವರಿಂದ ಸಂಗೀತ ಸಂಭ್ರಮ. ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಸಂಜೆ 6.30.

ಜ್ಯಾಸ್ ಮತ್ತು ರಾಕ್ ಹಬ್ಬ: `ಗ್ರೂವ್ ನಂ.3~ ಮತ್ತು `ಕ್ರೋನಿಕ್ ಬ್ಲೂ ಸಿರ್ಕಸ್~ ತಂಡದಿಂದ ರಾಕ್ ಸಂಗೀತ. ಸ್ಥಳ ಯುಬಿ ಸಿಟಿ ವಿಠ್ಠಲ್ ಮಲ್ಯ ರಸ್ತೆ. ಸಂಜೆ 7.

ಕರ್ನಾಟಕ ಕಲಾ ಸಂಭ್ರಮ: ಗಿರೀಶ್ ಕಾಸರವಳ್ಳಿ ಅವರ ಚಿತ್ರ ಪ್ರದರ್ಶನ. ಗುಲಾಬಿ ಟಾಕಿಸ್. ಬೆಳಿಗ್ಗೆ 11. ಮಧ್ಯಾಹ್ನ 2ಕ್ಕೆ ಕನಸೆಂಬೋ ಕುದುರೆಯನೇರಿ `ಸಿನಿಮಾ ವಿಚಾರ ಸಂಕಿರಣ~ ಸ್ಥಳ: ಅಲಯನ್ಸ್ ಫ್ರಾನ್ಸೆ, ಮಿಲ್ಲರ್ ಟ್ಯಾಂಕ್ ಬಂಡ್ ರೋಡ್. ರಂಗ ಸಂಭ್ರಮ: ಸಂಜೆ 6ಕ್ಕೆ ರಾಮಕೃಷ್ಣ ಬೆಳ್ತೂರ್-ಜನಪದರು. ಸ್ಥಳ: ಸೇವಾ ಸದನ.

ನೃತ್ಯ ಸಂಭ್ರಮ: ವಂದನಾ ಮತ್ತು ವೈಜಯಂತಿ ಕಾಶಿ ಅವರಿಂದ ನೃತ್ಯ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ. ಸಂಜೆ 6.30ಕ್ಕೆ.

ರಾಷ್ಟ್ರೀಯ ನಾಟಕೋತ್ಸವ: ರಾಬರ್ಟ್ ಬೋಲ್ಟ್ಸ್ `ಮ್ಯಾನ್ ಫಾರ್ ಆಲ್ ಸೀಸನ್~ ಅರ್ಜುನ್ ಸಜನಾನಿ ಅವರಿಂದ. ಸ್ಥಳ: ಚೌಡಯ್ಯ ಸ್ಮಾರಕ ಭವನ. ಸಂಜೆ 7.
ಇಂಡಿಯನ್ ಆರ್ಟ್ ಟ್ರಯಲ್: ತಾಜ್ ವೆಸ್ಟ್ ಎಂಡ್ ಆರ್ಟ್ ಕಾರಿಡಾರ್. ಬೆಳಿಗ್ಗೆ 11.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.