ಬೆಕ್ಕು !
ಜನ ಲೋಕ್ಪಾಲ್
ಮಸೂದೆ ಸಂಸತ್ತಿನಲ್ಲಿ
ಅಂಗೀಕಾರವಾಗಿ
ಜಾರಿಗೆ ಬಂದರೆ .....
ಬೆಕ್ಕಿನ ಕೊರಳಿಗೆ
ಗಂಟೆ ಕಟ್ಟಿದಂತೆ!
ಬೆಕ್ಕಿನ ಕೊರಳಿಗೆ
ಗಂಟೆ ಕಟ್ಟುವ ಬದಲು
ಬೆಕ್ಕನ್ನೇ
ಕಟ್ಟಿ ಹಾಕಬಾರದೇಕೆ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.