ಬೆಳಗಾವಿ: ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯು ಇಲ್ಲಿನ ಲಿಂಗರಾಜ ಕಾಲೇಜಿನ ಮೈದಾನದಲ್ಲಿರುವ ಕೆಎಲ್ಇ ಸಂಸ್ಥೆಯ ಸ್ಕೇಟಿಂಗ್ ರಿಂಕ್ನಲ್ಲಿ ಈಚೆಗೆ ನಡೆದ 6ನೇ ಆಹ್ವಾನಿತ ಟ್ರ್ಯಾಕ್ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ 2014ರಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ವೇಣುಗ್ರಾಮ ಮಲ್ಟಿ ಪರ್ಪಸ್ ಕೋ.ಆಪ್. ಸೊಸೈಟಿ ಹಾಗೂ ರೋಟರಿ ಕ್ಲಬ್ ಆಫ್ ವೇಣುಗ್ರಾಮದ ಪ್ರಾಯೋಜಕತ್ವದ ಈ ಚಾಂಪಿಯನ್ಷಿಪ್ನಲ್ಲಿ 12 ರೋಲರ್ ಸ್ಕೇಟಿಂಗ್ ಕ್ಲಬ್ಗಳ 200ಕ್ಕೂ ಹೆಚ್ಚು ಸ್ಕೇಟರ್ಗಳು ಪಾಲ್ಗೊಂಡಿದ್ದರು. ಕ್ವಾಡ್, ಇನ್ಲೈನ್ ಹಾಗೂ ಟೆನಸಿಟಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. ಸುನಿಲ್ ಪೋತದಾರ ಉದ್ಘಾಟಿಸಿದರು. ರಾಕೇಶ ಕಲಘಟತಿ, ಮಲ್ಲಿಕಾರ್ಜುನ ಮುದನೂರ, ಹೇಮೇಂದ್ರ ಪೊರವಾಲ್, ಡಿ.ಬಿ. ಪಾಟೀಲ, ಉಮೇಶ ಕಲಘಟಗಿ ಹಾಜರಿದ್ದರು.

ಸೂರ್ಯಕಾಂತ ಹಿಂಡಲಗೇಕರ, ಶಶಿಧರ ಪೋಳ, ಅಮಿತ್ ಶರ್ಮಾ, ವಿಶಾಲ್ ವೇಸನೆ, ಕಿರಣ ಇಂಗವಾಲೆ, ಕುನಾಲ್ ರಾಯ್ಕರ್, ರಾಘವೇಂದ್ರ ಮಂಡೋಳಕರ, ಶುಶಾಂತ, ವಿನಾಯಕ ಶಿರೇಕರ, ಪ್ರಶಾಂತ, ಡಾ. ಸಬ್ನಿಸ್, ಗುಂಡಕಲ್ ಅವರು ಚಾಂಪಿಯನ್ಷಿಪ್ ನಡೆಸಲು ಸಹಕರಿಸಿದ್ದರು.

ಫಲಿತಾಂಶ: ಕ್ವಾಡ್ (ರಿಂಕ್ ರೇಸ್) ವಿಭಾಗ: 4 ವರ್ಷದೊಳಗಿನ ಬಾಲಕರು: ನಿಚಿತ್ ಕಸ್ತಿ 500 ಮೀ. ಹಾಗೂ 1000 ಮೀ.– ಚಿನ್ನ; ಓಂ ವಾಲುಂಜ್ 500 ಮೀ. ಹಾಗೂ 1000 ಮೀ.– ಬೆಳ್ಳಿ, ಅರ್ಜುನ್ ಮಾಳಿ 500 ಮೀ. ಹಾಗೂ 1000 ಮೀ. – ಕಂಚು.

6 ವರ್ಷದೊಳಗಿನ ಬಾಲಕರು: ಸ್ಕಂದ 500 ಮೀ. ಹಾಗೂ 1000 ಮೀ– ಚಿನ್ನ; ಪ್ರೇಮ್ ಭಾತೆ 500 ಮೀ. ಹಾಗೂ 1000 ಮೀ.– ಬೆಳ್ಳಿ, ರೋಹಿತ್– ಎರಡು ಕಂಚು,

ಬಾಲಕಿಯರು: ಸಾಚಿ ಮಾವಡಕರ್ 500 ಮೀ. ಹಾಗೂ 1000 ಮೀ. – ಚಿನ್ನ, ನೇಹಾ ವೆರ್ಲೇಕರ 500 ಮೀ– ಚಿನ್ನ, 1000 ಮೀ.– ಕಂಚು, ಕರುಣಾ ವಾಘೇಲಾ 500 ಮೀ.– ಕಂಚು, 1000 ಮೀ.– ಬೆಳ್ಳಿ,

8 ವರ್ಷದೊಳಗಿನ ಬಾಲಕರು: ಯಶರಾಜ್ ಪಾಟೀಲ 500 ಮೀ. ಹಾಗೂ 1000 ಮೀ.– ಚಿನ್ನ, ಅಮೆಯ್ ಯಾಳಗಿ– 500 ಮೀ ಹಾಗೂ 1000 ಮೀ– ಕಂಚು, ಯಶೋವರ್ಧಾನ್ ಪರದೇಸಿ 500 ಮೀ– ಕಂಚು, ಧೀರ್ ಮೆಹ್ತಾ 1000 ಮೀ.– ಕಂಚು,

ಬಾಲಕಿಯರು: ಶೇಫಾಲಿ ಶಂಕರಗೌಡ 500 ಮೀ. ಹಾಗೂ 1000 ಮೀ– ಚಿನ್ನ, ಮುಕ್ತಿ ವೆರ್ಲೇಕರ – ಎರಡು ಬೆಳ್ಳಿ, ನಿಶ್ಚಿತಾ ಹೆಗು 500 ಮೀ– ಕಂಚು; ಪ್ರಾಚಿ ಮೋರೆ 1000 ಮೀ.– ಕಂಚು

10 ವರ್ಷದೊಳಗಿನ ಬಾಲಕರು: ಸ್ವರಾಜ್ ಕಲಘಟಗಿ 500 ಮೀ. ಹಾಗೂ 1000 ಮೀ.– ಚಿನ್ನ, ಪಾರ್ಥ ಪಾಟೀಲ– ಎರಡು ಬೆಳ್ಳಿ, ಹರ್ಷಾ ಖನ್ನೂರಕರ– ಎರಡು ಕಂಚು

ಬಾಲಕಿಯರು: ಸೃಷ್ಟಿ ವಾಣಗಿ 500 ಮೀ.– ಚಿನ್ನ, 1000 ಮೀ.– ಬೆಳ್ಳಿ, ತೇಜಸ್ವಿನಿ ಕೆ.ಟಿ. 500 ಮೀ.– ಬೆಳ್ಳಿ, 1000 ಮೀ.– ಚಿನ್ನ; ಶ್ರೇಷ್ಠಾ ಪಾಟೀಲ– ಎರಡು ಕಂಚು

12 ವರ್ಷದೊಳಗಿನ ಬಾಲಕರು: ನಿಶಾಂತ ಸಿಂಗ್ 500 ಮೀ. ಹಾಗೂ 1000 ಮೀ. – ಚಿನ್ನ, ಗೌರವ್ ಚೌರಾಸಿಯಾ– ಎರಡು ಬೆಳ್ಳಿ, ಮನೀತ್ ಪಾಟೀಲ 500 ಮೀ. – ಕಂಚು, ಪ್ರಜಾಕ್ತ ಪಾಟೀಲ 1000 ಮೀ.– ಕಂಚು

ಬಾಲಕಿಯರು: ತೃಷಾ ಮಿರ್ಜಿ 500 ಮೀ.– ಚಿನ್ನ; 1000 ಮೀ.– ಕಂಚು, ತಹಿರಾ ರೋಡ್ರಗಿಸ್ 500 ಮೀ.– ಬೆಳ್ಳಿ, 1000 ಮೀ– ಚಿನ್ನ; ಅಮಿಶಾ ವೆರ್ಣೇಕರ 500 ಮೀ.– ಕಂಚು; 1000 ಮೀ.– ಬೆಳ್ಳಿ

14 ವರ್ಷದೊಳಗಿನ ಬಾಲಕರು: ಕೃತೇಶ ಭೋಸಲೆ 500 ಮೀ– ಚಿನ್ನ; 1000 ಮೀ.–ಬೆಳ್ಳಿ; ಶಿವರಾಮ್ ರಾಯ್ಕರ್ 500 ಮೀ. – ಕಂಚು; 1000 ಮೀ.– ಚಿನ್ನ; ಶ್ರೀಪಾದ ಜಾಧವ 500 ಮೀ.– ಬೆಳ್ಳಿ; 1000 ಮೀ.– ಕಂಚು

ಬಾಲಕಿಯರು: ದಿವ್ಯಾ ಜೈನ್ 500 ಮೀ.ಹಾಗೂ 1000 ಮೀ. – ಚಿನ್ನ, ಮೇಘನಾ ಮಾಯಣ್ಣವರ– ಎರಡು ಬೆಳ್ಳಿ; ಜ್ಯೋತಿ ಕುಲದೀಪ– ಎರಡು ಕಂಚು,

16 ವರ್ಷದೊಳಗಿನ ಬಾಲಕರು: ರಾಹುಲ್ ನೇಮಣ್ಣವರ– ಎರಡು ಚಿನ್ನ, ಅಭಯ ಪಾಟೀಲ– ಎರಡು ಬೆಳ್ಳಿ, ಸಂಕೇತ ಪ್ರಭು ದೇಸಾಯಿ– ಎರಡು ಕಂಚು

ಬಾಲಕಿಯರು: ಕರುಣಾ ದೇಶಪಾಂಡೆ– ಎರಡು ಚಿನ್ನ; ಶೇಫಾಲಿ ಕಾನಡೆ– ಎರಡು ಬೆಳ್ಳಿ, ಇವಾನ್ ಜೋಮ್ಸ್– ಎರಡು ಕಂಚು

16 ವರ್ಷದ ಮೇಲಿನ ಬಾಲಕರು: ಸುಜಯ್ ಪವಾರ್– ಎರಡು ಚಿನ್ನ; ಮಂಜುನಾಥ ಮಂಡೋಳಕರ– ಎರಡು ಬೆಳ್ಳಿ, ಮಂಜುನಾಥ ಅಂಬಿಗೇರ– ಎರಡು ಕಂಚು

ಹಿರಿಯರ ವಿಭಾಗ: ಬಸವರಾಜ ಪೊಗತ್ಯನಟ್ಟಿ 500 ಮೀ.– ಚಿನ್ನ.

ಇನ್ಲೈನ್ (ರಿಂಕ್ ರೇಸ್) ವಿಭಾಗ: 8 ವರ್ಷದೊಳಗಿನ ಬಾಲಕರು: ದೇವಿ ಪ್ರಸಾದ 500 ಮೀ. ಹಾಗೂ 1000 ಮೀ.– ಚಿನ್ನ; ಮನೀಷ ಪ್ರಭು– ಎರಡು ಬೆಳ್ಳಿ;
ಬಾಲಕಿಯರು: ದಿಶಾ ಜಗದೀಶ– ಎರಡು ಚಿನ್ನ;

10 ವರ್ಷದೊಳಗಿನ ಬಾಲಕರು: ತುಷಾರ್ ಪ್ರಭು– ಎರಡು ಚಿನ್ನ; ಅನಿಶ ಮಾಲಿ– ಎರಡು ಬೆಳ್ಳಿ; ವೃಷಭ ನಾಯಕ– ಎರಡು ಕಂಚು;

ಬಾಲಕಿಯರು: ಪ್ರಾಚಿ ಶಿಂಧೆ– ಎರಡು ಚಿನ್ನ;

14 ವರ್ಷದೊಳಗಿನ ಬಾಲಕರು: ಅಭಿಷೇಕ ನವಲೆ– ಎರಡು ಚಿನ್ನ; ಬಾಲಕಿಯರು: ನಿಕಿತಾ ವಗ್ರಾಳಿ– ಎರಡು ಚಿನ್ನ;

16 ವರ್ಷದೊಳಗಿನ ಬಾಲಕರು: ಪ್ರತಿಕ್ ಮೇಠಿ– ಎರಡು ಚಿನ್ನ, ವರುಣ ಪಾಳಾ– ಎರಡು ಬೆಳ್ಳಿ,

ಬಾಲಕಿಯರು: ಸಮೃದ್ಧಿ ಗುಂಡಕಲ್– ಎರಡು ಚಿನ, ಪ್ರೀತಿ ನವಲೆ– ಎರಡು ಬೆಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.