ಗುರುವಾರ , ಆಗಸ್ಟ್ 13, 2020
25 °C

ಬ್ರಿಟನ್ ಸಿಂಹಾಸನದ ನೈಜ ವಾರಸುದಾರ ಹೇಸ್ಟಿಂಗ್ಸ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಟನ್ ಸಿಂಹಾಸನದ ನೈಜ ವಾರಸುದಾರ ಹೇಸ್ಟಿಂಗ್ಸ್ ನಿಧನ

ಸಿಡ್ನಿ (ಎಎಫ್‌ಪಿ): ಬ್ರಿಟನ್ ಸಿಂಹಾಸನದ ನೈಜ ವಾರಸುದಾರ ಎಂದು ಇತಿಹಾಸಕಾರರು ಹೇಳಿದ್ದ, ಆಸ್ಟ್ರೇಲಿಯಾದ ಫೋರ್ಕ್‌ಲಿಫ್ಟ್ ಡ್ರೈವರ್ ಪುಟ್ಟದಾದ ನ್ಯೂ ಸೌತ್ ವೇಲ್ಸ್ ಪಟ್ಟಣದಲ್ಲಿರುವ ಮನೆಯಲ್ಲಿ ಮೃತಪಟ್ಟಿದ್ದಾರೆ. ಮಿಕೆ ಹೇಸ್ಟಿಂಗ್ಸ್ (71) ನಿಜ ಜೀವನದಲ್ಲಿ ಶ್ರೀಮಂತ ಪ್ರಭುತ್ವಕ್ಕೆ ಸೇರಿದ್ದು, ಲಂಡನ್‌ನಲ್ಲಿ 14ನೇ ಅರ್ಲ್‌ಗೆ ಜನಿಸ್ದ್ದಿದರು. 1960ರಲ್ಲಿ ಆಸ್ಟ್ರೇಲಿಯಾಕ್ಕೆ ಸಾಹಸ ಹುಡುಕಿಕೊಂಡು ಬಂದಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.