ಸೋಮವಾರ, ಮೇ 23, 2022
20 °C

ಭಾರತಕ್ಕೆಯುರೇನಿಯಂ ರಫ್ತು: ನಿಷೇಧ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಭಾರತಕ್ಕೆ ಯುರೇನಿಯಂ ಮಾರಾಟ ನಿಷೇಧಿಸಿರುವ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತೆ ಆಸ್ಟ್ರೇಲಿಯಾದ ಫೆಡರಲ್ ಸರ್ಕಾರವನ್ನು ದಕ್ಷಿಣ ಆಸ್ಟ್ರೇಲಿಯಾ ಪ್ರಾಂತ್ಯದ ಪ್ರಧಾನಿ ಮೈಕ್ ರಾನ್ ಆಗ್ರಹಪಡಿಸಿದ್ದಾರೆ.`ಈ ಹಿಂದೆ ನಾವೇ ವಿರೋಧಿಸಿದ್ದ ಈ ನೀತಿಯ ಬಗ್ಗೆ ಪುನರ್‌ಮನನ ಮಾಡುವ ಕಾಲ ಈಗ ಬಂದಿದೆ~ ಎಂದು ತಮ್ಮ ವಾದಕ್ಕೆ ಅವರು ಸಮರ್ಥನೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.