ಶುಕ್ರವಾರ, ಮೇ 14, 2021
31 °C

ಭಾರತೀಯ ಮೂಲದ ನಾಯಕ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಪಿಟಿಐ): ಭಾರತೀಯ ಮೂಲದ ಬುಡಕಟ್ಟು ಜನಾಂಗದ ಹಿರಿಯ ನಾಯಕ ಮತ್ತು ಪೆನಿಂಗ್ ರಾಜ್ಯದ ಮಲೇಷ್ಯಾ ಭಾರತೀಯ ಕಾಂಗ್ರೆಸ್ (ಎಂಐಸಿ) ಮುಖ್ಯಸ್ಥ ಪಿ.ಕೆ. ಸುಬ್ಬಯ್ಯ (63) ಬುಧವಾರ ನಿಧನರಾದರು.ಮಲಗಿದ್ದಾಗಲೇ ಹೃದಯಾಘಾತಕ್ಕೀಡಾಗಿ ಅಸು ನೀಗಿದ್ದು, ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಸುಬ್ಬಯ್ಯ ಎರಡು ಬಾರಿ ರಾಜ್ಯ ಕಾರ್ಯಕಾರಿ ಪರಿಷತ್ ಸದಸ್ಯರಾಗಿ ಮತ್ತು 2009ರಿಂದ ಎಂಐಸಿಯ ಪೆನಿಂಗ್ ಘಟಕದ ಅಧ್ಯಕ್ಷರಾಗಿದ್ದರು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸೆನೆಟ್ ಸದಸ್ಯರಾಗಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.