ಶುಕ್ರವಾರ, ಮೇ 14, 2021
31 °C

ಭೂಕಂಪನಕ್ಕೆ ಶಿಲಾ ನ್ಯೂನತೆಯೂ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಐಎಎನ್‌ಎಸ್): ಭೂಪದರದ ಅಡಿಯಲ್ಲಿ ಹರಡಿಕೊಂಡಿರುವ ಶಿಲೆಯಲ್ಲಿನ ನ್ಯೂನತೆಯೂ ಭೂಕಂಪನಕ್ಕೆ ಕಾರಣವಾಗಬಲ್ಲುದು ಎಂದು ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಂಶೋಧನೆಯೊಂದು ತಿಳಿಸಿದೆ.

ಭೂಮಿಯ ಒಳರಚನೆಯ ಕುರಿತು ಕಂಪನದ ಮಾದರಿಗಳನ್ನು ರಚಿಸುವ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು ಶಿಲಾ ಸಮೂಹದಲ್ಲಿರುವ ದೋಷಗಳು (ಸ್ಥಾನಪಲ್ಲಟ) ಸಹ ಭೂ ಕಂಪನಕ್ಕೆ ಕಾರಣವಾಗಬಲ್ಲುದು.

ಭೂಪದರಿನ ಕೆಳಭಾಗದ ಶಿಲಾ ಸಮೂಹದಿಂದ ಕಂಪನದ ಅಲೆಗಳು ಸೃಷ್ಟಿಯಾಗುತ್ತವೆ. ಭೂಮಿಯ ತಿರುಗುವಿಕೆ ಪ್ರಕ್ರಿಯೆಯ ಮೇಲೂ ಈ ಅಂಶ ಪರಿಣಾಮ ಬೀರುತ್ತದೆ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲ್ಯಾನ್ ಜಾಕಸನ್ ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.