ಬುಧವಾರ, ಜೂನ್ 23, 2021
22 °C

ಭೂರಮೆಯ ಬಣ್ಣದ ದೃಶ್ಯಕಾವ್ಯ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯಾನ ನಗರಿ ಬೆಂಗಳೂರಿನ ಉದ್ಯಾನವೊಂದರಲ್ಲಿ ಹಳದಿ ಹೂವುಗಳಿಂದ ಮೈದುಂಬಿ ನಳನಳಿಸುತ್ತಿರುವ ಟಬೆಬುಯಾ ಮರಗಳ ಬಳಿ ಸೋಮವಾರ ಜನರು ಫೋಟೊ ತೆಗೆಸಿಕೊಳ್ಳುತ್ತಿರುವ ದೃಶ್ಯವಿದು. ವರ್ಷದಲ್ಲಿ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಮಾತ್ರ ಹೂ ಬಿಡುವ ಈ ಮರ ಸದ್ಯ ನಗರದ ಹಲವೆಡೆ ಭೂರಮೆಯ ದೃಶ್ಯಕಾವ್ಯಗಳನ್ನು ಸೃಷ್ಟಿಸಿವೆ. - ಪ್ರಜಾವಾಣಿ ಚಿತ್ರ / ರಂಜು.ಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.